ಬ್ಲ್ಯಾಕ್ ಫಂಗಸ್‌ ಕಾಟ: ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿದ ಭಯಾನಕ ಸತ್ಯವಿದು

- ಬ್ಲ್ಯಾಕ್ ಫಂಗಸ್‌ ಸಮಸ್ಯೆಗೆ ಆಕ್ಸಿಜನ್ ಕಾರಣ..? - ಇಂಡಸ್ಟ್ರಿಯಲ್ ಆಕ್ಸಿಜನ್ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಕಾಡುತ್ತಿದೆಯಾ..?- ಆಘಾತ ನೀಡಿದೆ ವೈದ್ಯರು ನೀಡುತ್ತಿರುವ ಕಾರಣ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 24): ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ಆಕ್ಸಿಜನ್ ಕಾರಣ ಎನ್ನಲಾಗುತ್ತಿದೆ. ಆಕ್ಸಿಜನ್‌ನಿಂದಲೇ ಬ್ಲ್ಯಾಕ್ ಫಂಗಸ್‌ ದೇಹ ಪ್ರವೇಶಿಸುತ್ತಿದೆಯಂತೆ. ಕೊರೊನಾ ಸೋಂಕಿತ ತೀವ್ರತೆ ಹೆಚ್ಚದಾಗ ಆಕ್ಸಿಜನ್‌ಗೆ ಹಾಹಾಕಾರ ಎದುರಾಯಿತು. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ದುರಂತ ಕಣ್ಣೇದುರೇ ಇದೆ. ಇಂತಹ ಸಂದರ್ಭದಲ್ಲಿ ಇಂಡಸ್ಟ್ರಿಯಲ್ ಆಕ್ಸಿಜನ್‌ನ್ನು ರೋಗಿಗಳಿಗೆ ನೀಡಲಾಯಿತು. ಈ ಆಕ್ಸಿಜನ್ ತಯಾರಿಕೆಗೆ ಬಳಸುವ ಅಂಶಗಳೇ ಬ್ಲ್ಯಾಕ್ ಫಂಗಸ್‌ಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ. ಹೇಗೆ ಇದು ಕಾರಣ..? ವೈದ್ಯರ ವಿವರಣೆ ಏನು..? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳ್ಳಿಗಳಿಗೆ ಹೊಕ್ಕಿರುವ ಕೊರೊನಾದಿಂದ ರಕ್ಷಣೆ ಹೇಗೆ? ವೈದ್ಯರ ವಿವರಣೆ

Related Video