Asianet Suvarna News Asianet Suvarna News

ಲೋಕ ಸಮರದ ಲೆಕ್ಕಾಚಾರವನ್ನೇ ಬದಲಿಸಿದ ಮಿನಿ ಫೈಟ್‌ ! ಮೋದಿ ಹ್ಯಾಟ್ರಿಕ್‌ ಗೆಲುವಿನ ಭವಿಷ್ಯ ನುಡಿಯಿತಾ ಫಲಿತಾಂಶ ?

ಪಂಚರಾಜ್ಯ  ಚುನಾವಣೆಯಲ್ಲಿ ಕೇಸರಿ ಪಾಳಯಕ್ಕೆ ಗೆಲುವು
ನಾಲ್ಕು ರಾಜ್ಯಗಳಲ್ಲಿ,ಮೂರು ರಾಜ್ಯ ಗೆದ್ದು ಬೀಗಿದ ಬಿಜೆಪಿ
ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಎಲ್ಲೇಡೆ ಸಂಭ್ರಮ

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ(BJP) ನಾಲ್ಕು ರಾಜ್ಯಗಳಲ್ಲಿ ಮೂರನ್ನು ಗೆದ್ದಿದೆ. ಲೋಕಸಭಾ(Loksabha) ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಮೋದಿ(Narendra Modi) ಹ್ಯಾಟ್ರಿಕ್‌ ಗೆಲುವಿಗೆ ಈ ಚುನಾವಣೆ ಭವಿಷ್ಯ ನುಡಿಯಿತಾ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್‌(Congress) ತೆಲಂಗಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮತ್ತೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಗ್ಯಾರಂಟಿ ಅಬ್ಬರದ ನಡುವೆಯೂ ಕೇಸರಿ ಪತಾಕೆ ಹಾರಿದೆ. ಸಿಎಂ ಭಗೇಲ್‌ಗೆ ಆಘಾತ ಉಂಟಾಗಿದ್ದು, BJP ರಣತಂತ್ರ ಸಕ್ಸಸ್ ಆಗಿದೆ. 

ಇದನ್ನೂ ವೀಕ್ಷಿಸಿ:  Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ? ಅರಿವಿಗಾಗಿ ಪರಮೇಶ್ವರನ ಆರಾಧನೆ ಮಾಡಿ

Video Top Stories