
News Hour ಹಿಂದೂಗಳ ನಂಬಿಕೆಯನ್ನೇ ತಮಾಷೆ ಮಾಡಿದ ಕಾಂಗ್ರೆಸ್!
- ಮಸೀದಿ ಸರ್ವೆ, ಶಿವಲಿಂಗ ಪತ್ತೆ ತಮಾಷೆ
- ಕೋರ್ಟ್ ಆದೇಶ, ಹಿಂದೂಗಳ ನಂಬಿಕೆಯನ್ನೇ ಗೇಲಿ
- ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರ ವಿರುದ್ದ ಆಕ್ರೋಶ
ಗ್ಯಾನವಾಪಿ ಮಸೀದಿ ಸರ್ವೆ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಸದೆ ಶಿವಲಿಂಗವನ್ನೇ ಗೇಲಿ ಮಾಡಿದ್ದಾರೆ. ಮಹುವಾ ಮೋಯಿತ್ರಾ ಟ್ವೀಟ್‌ಗೆ ಭಾರಿ ವಿರೋಧ, ಆಕ್ರೋಶ ವ್ಯಕ್ತವಾಗಿದೆ. ರಾಜಸ್ಥಾನ ಸಿಎಂ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಇದು ತಮಾಷೆ ಎಂದಿದ್ದಾರೆ. ಈ ಮೂಲಕ ಹಿಂದೂಗಳ ಭಾವನೆ, ನಂಬಿಕೆಯನ್ನೇ ತಮಾಷೆ ಎಂದು ಕರೆದು ಘಾಸಿಗೊಳಿಸಿದ್ದಾರೆ. ಬೆಂಗಳೂರು ಮಳೆ, ರಾಜ್ಯ ಕಾಂಗ್ರೆಸ್ ಸಿಎಂ ಕಿತ್ತಾಟ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
Add Asianetnews Kannada as a Preferred Source
