ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ, ದಿಕ್ಕು ಬದಲಿಸ್ತಾರಾ ಚುನಾವಣಾ ಮಾಸ್ಟರ್?

ಮೋದಿ ಮೊದಲ ಗೆಲುವಿಗೆ ಅವರದ್ದೇ ರಣತಂತ್ರ..! ಬಂಗಾಳದಲ್ಲಿ ದೀದಿ ವಿಜಯಕ್ಕೆ ಅವರದ್ದೇ ರಣವ್ಯೂಹ..! ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ..! ಬಿಹಾರ ರಣಕಣದಲ್ಲಿ ಆಧುನಿಕ ಚಾಣಕ್ಯ..! ಹಲವರ ಪಟ್ಟದ ಹಿಂದಿನ ಸೂತ್ರಧಾರಿಯೇ ಈಗ ಕದನ ಜಟ್ಟಿ..! ಮತಯುದ್ಧದ ದಿಕ್ಕು ಬದಲಿಸ್ತಾರಾ ಚುನಾವಣಾ ಹಂಟರ್ .?

Share this Video
  • FB
  • Linkdin
  • Whatsapp

ಬಿಹಾರ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಇಂಪ್ಯಾಕ್ಟ್ ಮಾಡ್ಬೋದು ಅನ್ನೋದಕ್ಕೆ ಒಂದಿಷ್ಟು ಕಾರಣಗಳಿವೆ. ಇತ್ತೀಚಿನ ಸಮೀಕ್ಷೆಗಳು ಹಾಗೂ ಕೆಲ ತಿಂಗಳ ಹಿಂದಿನ ಸಮೀಕ್ಷೆಗಳು ಪ್ರಶಾಂತ್ ಕಿಶೋರ್ ಪಕ್ಷ ಎಷ್ಟು ಸೀಟು ಗೆಲ್ಬೋದು ಎಂದು ಭವಿಷ್ಯ ನುಡಿದಿವೆ. ಬಿಹಾರದಲ್ಲಿ ಮೈತ್ರಿಗಳಾಗಿವೆ.. ಒಟ್ಟಾಗಿ ಹೋರಾಡೋಕೆ ತಯಾರಿಗಳು ನಡೆದಿವೆ.. ಆದ್ರೆ, ಟಿಕೆಟ್ ಹಂಚಿಕೆ ವಿಚಾರವಾಗಿ ಇಂಡಿಯಾ ಹಾಗೂ ಎನ್​ಡಿಎ ಎರಡೂ ಕಡೆಯೂ ಇನ್ನೂ ಒಮ್ಮತ ಮೂಡಿಲ್ಲ. ಬಿಹಾರದ ಪರಿಸ್ಥಿತಿ ಏನು? 

Related Video