Asianet Suvarna News Asianet Suvarna News

ಕೊರೋನಾ ತಡೆಗಟ್ಟುವುದೇಗೆ? ಬೆಂಗಳೂರು ಆಯ್ತು ರೋಲ್ ಮಾಡೆಲ್..!

ಕೊರೋನಾ ಹೇಗೆ ತಡೆಯಬೇಕು..? ಎನ್ನುವ ವಿಚಾರಕ್ಕೆ ಈಗ ಬೆಂಗಳೂರು ಮಾಡೆಲ್ ಆಗ್ಬಿಟ್ಟಿದೆ. ಇದನ್ನು ಹೇಳಿದ್ದು ಕೇಂದ್ರ ಸರ್ಕಾರ. ಹೌದು...ಕೊರೋನಾ ನಿಯಂತ್ರಿಸುವ 4 ಮಾಡೆಲ್ ನಗರಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಬೆಂಗಳೂರು ಇದೆ.

First Published May 25, 2020, 5:57 PM IST | Last Updated May 25, 2020, 5:57 PM IST

ಬೆಂಗಳೂರು, (ಮೇ.25): ಮೊದಲ ಮೊದಲಿಗೆ ರಾಜ್ಯಕ್ಕೆ ಕೊರೋನಾ ಮಾಹಾಮಾರಿ ಕಾಲಿಟ್ಟಾಗ ಬೆಂಗಳೂರಿನಲ್ಲೇ ಹೆಚ್ಚು ಕೇಸ್ ಅಂತ ಜನರು ಮಾತಾಡಿಕೊಳ್ಳುತ್ತಿದ್ರು. 

ದೇಶಕ್ಕೆ ಮಾದರಿಯಾದ ಸಿಲಕಾನ್ ಸಿಟಿ: ನಮ್ಮ ಬೆಂಗಳೂರು ನಮ್ಮ ಹೆಮ್ಮೆ...! 

ಇದೀಗ ಕೊರೋನಾ ಹೇಗೆ ತಡೆಯಬೇಕು..? ಎನ್ನುವ ವಿಚಾರಕ್ಕೆ ಈಗ ಬೆಂಗಳೂರು ಮಾಡೆಲ್ ಆಗ್ಬಿಟ್ಟಿದೆ. ಇದನ್ನು ಹೇಳಿದ್ದು ಕೇಂದ್ರ ಸರ್ಕಾರ. ಹೌದು...ಕೊರೋನಾ ನಿಯಂತ್ರಿಸುವ 4 ಮಾಡೆಲ್ ನಗರಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಬೆಂಗಳೂರು ಇದೆ.

Video Top Stories