News Hour ಬೆಳಗಾವಿ ಅಧಿವೇಶನಕ್ಕೆ 12 ಕೋಟಿ ರೂ ಖರ್ಚು, ಮಾಡಿದ್ದೇನು?

ಬೆಳಗಾವಿ ಅಧಿವೇಶನ ಅಂತ್ಯಗೊಂಡಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲೇ ಇಲ್ಲ. 12 ಕೋಟಿ ರೂಪಾಯಿ ಖರ್ಚು ಮಾಡಿದ 10 ದಿನ ಅಧಿವೇಶನ ಮೂಲ ಉದ್ದೇಶವನ್ನೇ ಮರೆತಿದೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಆರೋಗಳ ಸುರಿಮಳೆ ಮಾಡುತ್ತಿದೆ. ನಿಜಕ್ಕೂ ತಪ್ಪು ಯಾರದು? ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.
 
Share this Video
  • FB
  • Linkdin
  • Whatsapp

Related Video