Asianet Suvarna News Asianet Suvarna News

ರಾಜ್ಯಸಭೆಯಲ್ಲಿ ಪ್ರಧಾನಿ ಸುದೀರ್ಘ ಭಾಷಣ... ಮುಂದೆ ಏನಾಗಲಿದೆ?

ಈಗ ಕೃಷಿ ಕಾಯಿದೆ ಬಗ್ಗೆ ಕಾಂಗ್ರೆಸ್ ಯು ಟರ್ನ್ ಹೊಡೆದಿದ್ದು ಯಾಕೆ? ರಾಜ್ಯಸಭೆಯಲ್ಲಿ ಪ್ರಧಾನಿ ಭಾಷಣ/  ಅಷ್ಟಕ್ಕೂ ಕೃಷಿ ಕಾಯಿದೆ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ

Feb 8, 2021, 9:36 PM IST

ಬೆಂಗಳೂರು(ಫೆ. 08)  ಕೃಷಿ ಕಾಯಿದೆ ವಿಚಾರಗಳು ಎಷ್ಟು ಹೇಳಿದರೂ ಮುಗಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ್ದಾರೆ.

ರೈತರ ಹೋರಾಟಕ್ಕೆ ಹಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ಕೊಟ್ಟಿದ್ದು ಯಾಕೆ?

ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಯಾವ ರೀತಿ ಇದೆ ಕಾನೂನು  ಜಾರಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬುದನ್ನು ಪ್ರಧಾನಿ ತಿಳಿಸಿದರು. ಎಲ್ಲ ವಿವರಗಳು ಲೆಫ್ಟ್-ರೈಟ್-ಸೆಂಟರ್ ನಲ್ಲಿ...