ದೆಹಲಿ ರೈತ ಹೋರಾಟಕ್ಕೆ ಹಾಲಿವುಡ್ ಸೆಲಬ್ರಿಟಿಗಳಿಂದ ಬೆಂಬಲ, ಪ್ರತಿಭಟನೆ ವೈಭವೀಕರಣವಾಗ್ತಿದ್ಯಾ.?

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತಾ ಎಂಬ ಪ್ರಶ್ನೆ ಮೂಡಿದೆ. ಫೆ. 6 ರಂದು ರೈತ ಸಂಘಟನೆಗಳು ದೇಶಾದ್ಯಂತ ಹೆದ್ದಾರಿ ತಡೆಗೆ ಕರೆ ನೀಡಿದ್ದು ಮುಂದೇನಾಗುತ್ತದೆ.? ಎಂಬ ಪ್ರಶ್ನೆ ಎದ್ದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 04): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತಾ ಎಂಬ ಪ್ರಶ್ನೆ ಮೂಡಿದೆ. ಫೆ. 6 ರಂದು ರೈತ ಸಂಘಟನೆಗಳು ದೇಶಾದ್ಯಂತ ಹೆದ್ದಾರಿ ತಡೆಗೆ ಕರೆ ನೀಡಿದ್ದು ಮುಂದೇನಾಗುತ್ತದೆ.? ಎಂಬ ಪ್ರಶ್ನೆ ಎದ್ದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ರೈತ ಹೋರಾಟಕ್ಕೆ ರಾಜ್ಯದ ಅನ್ನದಾತರು ಸಾಥ್, ದೆಹಲಿಗೆ ದೌಡು

ಇನ್ನೊಂದು ಕಡೆ ರೈತರ ಪ್ರತಿಭಟನೆಗೆ ವಿಶ್ವದ ಟಾಪ್ ಗಾಯಕಿ ರಿಹನಾ ಬೆಂಬಲ ಘೋಷಿಸಿದ ಬೆನ್ನಲ್ಲೇ ಮತ್ತಷ್ಟು ಸೆಲಬ್ರಿಟಿಗಳು ಹೋರಾಟದ ಪರ ಧ್ವನಿ ಎತ್ತಿದ್ದಾರೆ. ಇವೆಲ್ಲದರ ಬಗ್ಗೆ ಒಂದು ಚರ್ಚೆ ಇಲ್ಲಿದೆ..

Related Video