Asianet Suvarna News Asianet Suvarna News

IAF Chopper Crash: ನೀಲಗರಿ ಬೆಟ್ಟದಲ್ಲಿ ಹೊಂಚು ಹಾಕಿತ್ತು ಸಾವು: ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು?

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ 
*ಕಾಡಿನ ಮಧ್ಯೆ ಹೆಲಿಕಾಪ್ಟರ್‌ ಪತನಕ್ಕೆ ಸಿಗುತ್ತಿವೆ ಹಲವು ಕಾರಣಗಳು
*ನೀಲಗಿರಿ ಪರ್ವತ ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ?
 

ವೆಲ್ಲಿಂಗ್ಟನ್(ಡಿ.09): ತಮಿಳುನಾಡಿನ (Tamil nadu) ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನವಾಗಿದ್ದು (IAF Helicopter Crash), ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ (CDS Bipin Rawat)ಸೇರಿದಂತೆ 13  ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್ ಸೇರಿದಂತೆ ಎಲ್ಲರ ಪಾರ್ಥಿವ ಶರೀರ ಇಂದು ಸಂಜೆ ವೇಳೆಗೆ ದೆಹಲಿ ತಲುಪಲಿದೆ. ಶುಕ್ರವಾರ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ.

IAF Chopper Crash: ಬದುಕುಳಿದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

ಅಷ್ಕಕ್ಕೂ  ರಾಷ್ಟ್ರ ರಕ್ಷಕ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್ ದುರ್ಮರಣ ಹೊಂದಿದ ವಾಯುಸೇನೆಯ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು. ನೀಲಗಿರಿ ಪರ್ವತ ( Nilagiri Hills) ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ?  ಕಾಡಿನ ಮಧ್ಯೆ ಹೆಲಿಕಾಪ್ಟರ್‌ ಪತನಕ್ಕೆ ಸಿಗುತ್ತಿವೆ ಹಲವು ಕಾರಣಗಳು.ಅಸಲಿ ಮಿಸ್ಟೇಕ್‌ ಯಾರದ್ದು? ದೆಹಲಿ ಟು ಕೂನುರ್‌ Via ಕೊಯಮತ್ತೂರ್‌ ಮಾರ್ಗ ಮಧ್ಯೆ ಆಗಿದಾದ್ದರೇನು? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್!

Video Top Stories