ಗಡಿಯಂಚಿನಲ್ಲಿ ಸೈನಿಕರೊಂದಿಗೆ ಮೋದಿ ದೀಪಾವಳಿ, ಏನಿದರ ಹಿಂದಿನ ಸೀಕ್ರೆಟ್?

ದೇಶ ಕಾಯೋ ವೀರರ ಜೊತೆ ಮೋದಿ ಆಚರಿಸಿದ್ರು ದೀಪಾವಳಿ. ಫಾರಿನ್ ಟ್ರಿಪ್ ಮುಗಿದ ಬೆನ್ನಲ್ಲೇ ಮೋದಿ ಬಾರ್ಡರ್ ವಿಸಿಟ್ ಮಾಡಿದ್ದೇಕೆ? ಅಲ್ಲೇನಿದೆ ಅಂತಹ ಸೀಕ್ರೆಟ್? ಮೋದಿ ಹಚ್ಚಿದ ಪಟಾಕಿ ಸಿಡಿಯೋದೆಲ್ಲಿ? 

Share this Video
  • FB
  • Linkdin
  • Whatsapp

ನವದೆಹಲಿ(ನ.05): ದೇಶ ಕಾಯೋ ವೀರರ ಜೊತೆ ಮೋದಿ ಆಚರಿಸಿದ್ರು ದೀಪಾವಳಿ. ಫಾರಿನ್ ಟ್ರಿಪ್ ಮುಗಿದ ಬೆನ್ನಲ್ಲೇ ಮೋದಿ ಬಾರ್ಡರ್ ವಿಸಿಟ್ ಮಾಡಿದ್ದೇಕೆ? ಅಲ್ಲೇನಿದೆ ಅಂತಹ ಸೀಕ್ರೆಟ್? ಮೋದಿ ಹಚ್ಚಿದ ಪಟಾಕಿ ಸಿಡಿಯೋದೆಲ್ಲಿ? 

ಇಡೀ ದೇಶವೇ ವೈಭವದಿಂದ ದೀಪಾವಳಿ ಆಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಗಡಿಯಂಚಿನಲ್ಲಿ ಸೈನಿಕರ ಜೊತೆ ಈ ಹಬ್ಬವನ್ನಾಚರಿಸಿದ್ದಾರೆ. ಇದರ ಹಿಂದಿನ ಸೀಕ್ರೆಟ್‌ ಏನು? ಇಲ್ಲಿದೆ ವಿವರ

Related Video