Asianet Suvarna News Asianet Suvarna News

ಮಹಾಭಾರತ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿ!

ಇಲ್ಲೊಂದು ಕಡೆ ಆಕಾಶದಲ್ಲಿ ಹಾರುತ್ತಿದ್ದ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿದೆ. ಹೀಗಿರುವಾಗ ಒಳಗಿದ್ದ ಪೈಲಟ್‌ ಪ್ರಯಾಣಿಕರೊಂದಿಗೆ ಕೆಳಗೆ ಜಿಗಿದಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದವರೆಲ್ಲಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

Sep 24, 2021, 5:24 PM IST

ನವದೆಹಲಿ(ಸೆ.24) ಇಲ್ಲೊಂದು ಕಡೆ ಆಕಾಶದಲ್ಲಿ ಹಾರುತ್ತಿದ್ದ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿದೆ. ಹೀಗಿರುವಾಗ ಒಳಗಿದ್ದ ಪೈಲಟ್‌ ಪ್ರಯಾಣಿಕರೊಂದಿಗೆ ಕೆಳಗೆ ಜಿಗಿದಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದವರೆಲ್ಲಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಮಹಾಭಾರತವನ್ನು ಮಹಾಭಾರತ ಶೀರ್ಷೆಕೆಯ ಗೀತೆಯನ್ನು ರಾಗಬದ್ಧವಾಗಿ ಹಾಡಿ ಸುದ್ದಿಯಾಗಿದ್ದಾರೆ. ಇಷ್ಟೇ ಅಲ್ದೇ ರಾಜ್ಯ, ದೇಶ, ವಿದೇಶಗಳಲ್ಲಿ ವೈರಲ್ ಆದ ಸುದ್ದಿಗಳ ಒಂದು ನೋಟ ಇಲ್ಲಿದೆ.