TRP ವಾರ್, ಮುಂಬೈ ಪೊಲಿಸ್ ಕಮಿಷನರ್ ವಿರುದ್ಧ ಅರ್ನಬ್ ಕೆಂಡ!

ಭಾರತೀಯ ಸುದ್ದಿ ಮಾಧ್ಯಮ ಲೋಕಕ್ಕೆ ಇದೆಂತಹಾ ಕಳಂಕ? ನಂಬರ್ ವನ್ ಪಟ್ಟಕ್ಕಾಗಿ ನಡೆಯಿತಾ ಟಿಆರ್‌ಪಿ ದೋಖಾ? ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಮುಂಬೈ ಪೊಲೀಸ್ ಇವರಲ್ಲಿ ಅಪರಾಧಿ ಯಾರು? ಅರ್ನಬ್ ಗೋಸ್ವಾಮಿ ಮೇಲೆ ಮೀಡಿಯಾ ಇಂಡಸ್ಟ್ರಿ ಮುಗಿಬಿದ್ದಿದ್ದೇಕೆ? ಇಲ್ಲಿದೆ ನೋಡಿ ಸ್ಪೆಷಲ್ ವರದಿ

Share this Video
  • FB
  • Linkdin
  • Whatsapp

ಮುಂಬೈ(ಅ.11): ಭಾರತೀಯ ಸುದ್ದಿ ಮಾಧ್ಯಮ ಲೋಕಕ್ಕೆ ಇದೆಂತಹಾ ಕಳಂಕ? ನಂಬರ್ ವನ್ ಪಟ್ಟಕ್ಕಾಗಿ ನಡೆಯಿತಾ ಟಿಆರ್‌ಪಿ ದೋಖಾ? ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಮುಂಬೈ ಪೊಲೀಸ್ ಇವರಲ್ಲಿ ಅಪರಾಧಿ ಯಾರು? ಅರ್ನಬ್ ಗೋಸ್ವಾಮಿ ಮೇಲೆ ಮೀಡಿಯಾ ಇಂಡಸ್ಟ್ರಿ ಮುಗಿಬಿದ್ದಿದ್ದೇಕೆ? ಇಲ್ಲಿದೆ ನೋಡಿ ಸ್ಪೆಷಲ್ ವರದಿ

Related Video