UKಯಲ್ಲಿ ಸಿಲುಕಿರುವ ಕನ್ನಡಿಗರ ಏರ್‌ಲಿಫ್ಟ್; ಭಾರತದಲ್ಲಿ ಹಕ್ಕಿ ಜ್ವರ ಅಲರ್ಟ್; ನ್ಯೂಸ್ ಹವರ್ ವಿಡಿಯೋ!
ರೂಪಾಂತರಿ ಕೊರೋನಾ ವೈರಸ್ ತಳಿಯಿಂದ ಬ್ರಿಟನ್‌ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಇದೀಗ ಹಲವು ಕನ್ನಡಿಗರು ಲಂಡನ್‌ನಲ್ಲಿ ಸಿಲುಕಿದ್ದಾರೆ. ಇವರನ್ನು ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಇನ್ನು ಅಮೆರಿಕದ ಸಂಸತ್ ಭವನಕ್ಕೆ ನುಗ್ಗಿ ಡೋನಾಲ್ಡ್ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಈ ಘಟನೆಯಿಂದ ಎಲ್ಲರ ಮುಂದೆ ತಲೆ ತಗ್ಗಿಸಿದ ವಿಶ್ವದ ದೊಡ್ಡಣ. ಭಾರತದಲ್ಲಿ ಹಕ್ಕಿ ಜ್ವರ ಅಲರ್ಟ್, ಲಸಿಕೆ ಡ್ರೈ ರನ್ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ