ಏರೋ ಇಂಡಿಯಾ 2021: ಬೆಂಗಳೂರಿನಲ್ಲಿ ರಫೆಲ್ ಯುದ್ದವಿಮಾನ ಹಾರಾಟ!

ಮೊದಲ ಬಾರಿಗೆ ಭಾರತೀಯ ಸೇನೆಗೆ ಸೆರ್ಪಡೆಯಾದ ರೆಫಲ್ ಯುದ್ಧ ವಿಮಾನ ಬೆಂಗಳೂರಿನ ಏರ್ ಶೋ 2021ರಲ್ಲಿ ಹಾರಾಟ ನಡೆಸಿತು.   ಭಾರತದ ತೇಜಸ್, ಸುಖೋಯ್ ಯುದ್ಧ ವಿಮಾನಗಳ ಜೊತೆ ರೆಫೆಲ್ ಯುದ್ಧ ವಿಮಾನ ಏರ್ ಶೋ ವೈಮಾನಿಕ ಪ್ರದರ್ಶದನಲ್ಲಿ ತನ್ನ ಗತ್ತು ಗಾಂಭೀರ್ಯ ತೋರಿಸಿದೆ. ರಫೆಲ್‌ ಯುದ್ಧ ವಿಮಾನದ ಕಾರ್ಯವೈಖರಿ ಬಗ್ಗೆ ‌ನಿವೃತ್ತ ಏರ್ ಮಾರ್ಷಲ್ ಮುರಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.05): ಮೊದಲ ಬಾರಿಗೆ ಭಾರತೀಯ ಸೇನೆಗೆ ಸೆರ್ಪಡೆಯಾದ ರೆಫಲ್ ಯುದ್ಧ ವಿಮಾನ ಬೆಂಗಳೂರಿನ ಏರ್ ಶೋ 2021ರಲ್ಲಿ ಹಾರಾಟ ನಡೆಸಿತು. ಭಾರತದ ತೇಜಸ್, ಸುಖೋಯ್ ಯುದ್ಧ ವಿಮಾನಗಳ ಜೊತೆ ರೆಫೆಲ್ ಯುದ್ಧ ವಿಮಾನ ಏರ್ ಶೋ ವೈಮಾನಿಕ ಪ್ರದರ್ಶದನಲ್ಲಿ ತನ್ನ ಗತ್ತು ಗಾಂಭೀರ್ಯ ತೋರಿಸಿದೆ. ರಫೆಲ್‌ ಯುದ್ಧ ವಿಮಾನದ ಕಾರ್ಯವೈಖರಿ ಬಗ್ಗೆ ‌ನಿವೃತ್ತ ಏರ್ ಮಾರ್ಷಲ್ ಮುರಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Related Video