ಬೈಕ್ ಬಾಹುಬಲಿ! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ!

ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ವೈರಲ್ ಜಗತ್ತಲ್ಲಿ ಇವತ್ತು ವೈರಲ್ ಆದ ಸುದ್ದಿಗಳ ಅನಾವರಣವೇ ಈ ಹೊತ್ತಿನ ವಿಶೇಷ, ವೈರಲ್ ವಿಸ್ಮಯ.

Share this Video
  • FB
  • Linkdin
  • Whatsapp

ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ.. ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ..! ಏರ್ ಗನ್ ಟ್ರಿಗರ್ ಎಳೆದ ಅಣ್ಣ, ತಮ್ಮನಿಗೆ ತಗುಲಿತು ಗುಂಡು.. ಅಚಾನಕ್ ಘಟನೆಗೆ ಪ್ರಾಣ ಬಿಟ್ಟ ಕಂದಮ್ಮ..! ಚಿನ್ನದಂಗಡಿಯಲ್ಲಿ ಚಿನ್ನ ಗುಳುಂ ಮಾಡಿದ ಖತರ್ನಾಕ್ ಕಳ್ಳಿ ಪೊಲೀಸರ ಬಲೆಗೆ ಬಿದ್ಳು..! ಬಿಸ್ಕತ್ ಹಾಕಿದವನ ಕೈಯನ್ನೇ ಕಚ್ಚಿತು ಪುಂಡ ನಾಯಿ..! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ವೈರಲ್ ಜಗತ್ತಲ್ಲಿ ಇವತ್ತು ವೈರಲ್ ಆದ ಸುದ್ದಿಗಳ ಅನಾವರಣವೇ ಈ ಹೊತ್ತಿನ ವಿಶೇಷ, ವೈರಲ್ ವಿಸ್ಮಯ. ಟೋಲ್ ಪ್ಲಾಜಾದಲ್ಲಿ ಕಂಟ್ರೋಲ್ ತಪ್ಪಿದ ಟ್ಯಾಂಕರ್ ಚಾಲಕ, ಸ್ಥಳದಲ್ಲಿದ್ದವರು ಜಸ್ಟ್ ಮಿಸ್..! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ಹಾಸ್ಟೆಲ್​ನಲ್ಲಿ ಪಾಪದ ಹುಡುಗನ ಮೇಲೆ ಸೀನಿಯರ್ಸ್ ರ್ಯಾಗಿಂಗ್. ಏರ್​ಪೋರ್ಟ್​ನಲ್ಲಿ ಕುಸಿದು ಬಿದ್ದ ವ್ಯಕ್ತಿ, ದೇವರಂತೆ ಜೀವ ಉಳಿಸಿದ ಪೊಲೀಸ್​..! ಏನಿದು ಸ್ಟೋರಿ..? ನೋಡೋಣ ಬನ್ನಿ.

Related Video