ಕಳೆದ 6 ತಿಂಗಳಲ್ಲಿ ಮತ್ತೊಮ್ಮೆ ತೀವ್ರ ಏರಿಕೆ ಕಂಡ ಕೊರೋನಾ: ಸಾವಿನ ಸಂಖ್ಯೆ ಹೆಚ್ಚಳ
ಭಾರತದಲ್ಲಿ ಆರೂವರೆ ತಿಂಗಳ ಬಳಿಕ ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದಿನನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಇಲ್ಲಿ ನೋಡಿ ವಿಡಿಯೋ
ಭಾರತದಲ್ಲಿ ಆರೂವರೆ ತಿಂಗಳ ಬಳಿಕ ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದಿನನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಇಲ್ಲಿ ನೋಡಿ ವಿಡಿಯೋ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಂತರವೂ ಇಲ್ಲ, ಮಾಸ್ಕ್ ಇಲ್ಲ; ಮೀನುಗಾರಿಕಾ ಬಂದರಿನಲ್ಲಿ ಭರ್ಜರಿ ವ್ಯಾಪಾರ..!
ಕಳೆದ ಆರೂವರೆ ತಿಂಗಳಲ್ಲಿ ಇಷ್ಟೊಂದು ಕೇಸ್‌ಗಳು ದಾಖಲಾಗಿರಲಿಲ್ಲ. 89129 ಕೇಸ್‌ಗಳು ಮತ್ತು 714 ಜನ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಸಾವಿನ ಪ್ರಮಾಣವೂ ಭಾರೀ ಹೆಚ್ಚಳ ಕಂಡಿದೆ.