Asianet Suvarna News Asianet Suvarna News

ವಾಯುಸೇನಾ ದಿನ: ಬನ್ನಿ ನಾವೆಲ್ಲರೂ ಧೀರ ಯೋಧರ ಸ್ಮರಿಸೋಣ

ಭಾರತೀಯ ವಾಯುಸೇನೆ ಇಂದು ತನ್ನ 87ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿತು. ಈ ಸುದೀರ್ಘ ಅವಧಿಯಲ್ಲಿ ವಾಯುಸೇನೆ ದೇಶದ ಆಗಸದ ರಕ್ಷಣೆಯಲ್ಲಿ ನಿರತವಾಗಿದೆ. ಅನೇಕ ಧೀರ ಯೋಧರು ದೇಶದ ಆಗಸ ಗಡಿಗಳನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. 87ನೇ ವಾಯುಸೇನಾ ದಿನಾಚರಣೆಯ ಈ ಸಂದರ್ಭದಲ್ಲಿ ವಾಯುಸೇನೆ ಕುರಿತು ಹಾಗೂ ವಾಯುಸೇನೆಯ ಧೀರ ಯೋಧರ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ನಮ್ಮ ನಿಮ್ಮೆಲ್ಲ ಕರ್ತವ್ಯ ಹೌದಲ್ಲವೇ..? ಇಲ್ಲಿದೆ ಕೆಲವು ವಾಯುಸೇನೆಯ ಧೀರರ ಪರಿಚಯ...

ಭಾರತೀಯ ವಾಯುಸೇನೆ ಇಂದು ತನ್ನ 87ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿತು. ಈ ಸುದೀರ್ಘ ಅವಧಿಯಲ್ಲಿ ವಾಯುಸೇನೆ ದೇಶದ ಆಗಸದ ರಕ್ಷಣೆಯಲ್ಲಿ ನಿರತವಾಗಿದೆ.

ಅನೇಕ ಧೀರ ಯೋಧರು ದೇಶದ ಆಗಸ ಗಡಿಗಳನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. 87ನೇ ವಾಯುಸೇನಾ ದಿನಾಚರಣೆಯ ಈ ಸಂದರ್ಭದಲ್ಲಿ ವಾಯುಸೇನೆ ಕುರಿತು ಹಾಗೂ ವಾಯುಸೇನೆಯ ಧೀರ ಯೋಧರ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ನಮ್ಮ ನಿಮ್ಮೆಲ್ಲ ಕರ್ತವ್ಯ ಹೌದಲ್ಲವೇ..?

ಇಲ್ಲಿದೆ ಕೆಲವು ವಾಯುಸೇನೆಯ ಧೀರರ ಪರಿಚಯ...

Video Top Stories