ದೇಶವಾಸಿಗಳ ಆಪ್ತರಕ್ಷಕ ಮೋದಿ: ಈ ವಿಚಾರದಲ್ಲಿ ಅಮೆರಿಕಾ, ಕೆನಡಾವನ್ನೇ ಹಿಂದಿಕ್ಕಿದ ಭಾರತದ ಪಿಎಂ!

ನಂಬಿಕೆ ಅಂದ್ರೆ ಮೋದಿ, ನಂಬಿಕೆ ಅಂದ್ರೆ ಮೋದಿ ಸಿಂಹಾದ್ರಿಯ ಸಿಂಹ ಮೋದಿ ಶತಕೋಟಿ ಭಾರತೀಯರ ನಂಬಿಕೆಯ ಪ್ರತೀಕ. ಮೋದಿ ಸಾಮಾರ್ಥ್ಯ, ಮೋದಿ ತಾಕತ್ತು ಏನು ಅನ್ನುವುದು ಕಾಲ ಕಾಲಕ್ಕೆ ಸಾಬೀತಾಗಿದೆ. ಸದ್ಯ ಕೊರೋನಾ ಯುದ್ಧರಂಗದಲ್ಲೂ ಸಾಕ್ಷಿ ಸಮೇತ ಶತಕೋಟಿ ಭಾರತೀಯರ ನಂಬಿಕೆ ಸಾಬೀತಾಗಿದೆ. ಕೊರೋನಾ ವಿರುದ್ಧ ಸಮರ ಸಾರಿರುವ ಅಷ್ಟೂ ರಾಷ್ಟ್ರಗಳಲ್ಲಿ ಈಗ ಮೋದಿಯೇ ನಂಬರ್ 1. 

Share this Video
  • FB
  • Linkdin
  • Whatsapp

ನವದೆಹಲಿ(ಜು.31): ನಂಬಿಕೆ ಅಂದ್ರೆ ಮೋದಿ, ನಂಬಿಕೆ ಅಂದ್ರೆ ಮೋದಿ ಸಿಂಹಾದ್ರಿಯ ಸಿಂಹ ಮೋದಿ ಶತಕೋಟಿ ಭಾರತೀಯರ ನಂಬಿಕೆಯ ಪ್ರತೀಕ. ಮೋದಿ ಸಾಮಾರ್ಥ್ಯ, ಮೋದಿ ತಾಕತ್ತು ಏನು ಅನ್ನುವುದು ಕಾಲ ಕಾಲಕ್ಕೆ ಸಾಬೀತಾಗಿದೆ. ಸದ್ಯ ಕೊರೋನಾ ಯುದ್ಧರಂಗದಲ್ಲೂ ಸಾಕ್ಷಿ ಸಮೇತ ಶತಕೋಟಿ ಭಾರತೀಯರ ನಂಬಿಕೆ ಸಾಬೀತಾಗಿದೆ. ಕೊರೋನಾ ವಿರುದ್ಧ ಸಮರ ಸಾರಿರುವ ಅಷ್ಟೂ ರಾಷ್ಟ್ರಗಳಲ್ಲಿ ಈಗ ಮೋದಿಯೇ ನಂಬರ್ 1. 

ಇಡೀ ವಿಶ್ವ ಸದ್ಯ ಮೂರನೇ ಯುದ್ಧ ಹೋರಾಡುತ್ತಿದೆ. ಈ ಮಹಾಯುದ್ಧದಲ್ಲಿ ಎಲ್ಲಾ ರಾ‍fಟ್ರಗಳ ಏಕೈಕ ಶತ್ರು ಕೊರೋನಾ. ವಿಶ್ವದ ಘಟಾನುಘಟಿ ನಾಯಕರೇ ಆ ರಾಕ್ಷಸನೆದುರು ಭೇಟೆಗಿಳಿದಿದ್ದಾರೆ. ಇವರೆಲ್ಲರ ಪೈಕಿ ಸದ್ಯ ಪಿಎಂ ಮೋದಿಯೇ ರಣಬೇಟೆಗಾನೆಂಬ ಪಟ್ಟ ಗಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Related Video