Narendra Modi Birthday: ಮೋದಿ ರಾಜತಂತ್ರದ ಹಿಂದೆ ಮಹಾಭಾರತದ 5 ಪಾತ್ರಗಳು?

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಭಾರತ ಸಾಕಷ್ಟು ಬದಲಾಗಿದೆ. ಮೋದಿಯವರ ರಾಜತಂತ್ರ ಮತ್ತು ವ್ಯಕ್ತಿತ್ವವನ್ನು ಮಹಾಭಾರತದ ಪಾತ್ರಗಳೊಂದಿಗೆ ಹೋಲಿಸಲಾಗಿದೆ.

Share this Video
  • FB
  • Linkdin
  • Whatsapp

ಭಾರತದ ಪುಣ್ಯಗ್ರಂಥ, ಮಹಾಭಾರತ, ಒಂದಿಲ್ಲೊಂದು ಕಾರಣಕ್ಕೆ ಸದಾಕಾಲ ಪ್ರಸ್ತುತವಾಗೇ ಇರುತ್ತೆ.. ಈಗಲೂ ಅಷ್ಟೇ, ಪ್ರಧಾನಿ ನರೇಂದ್ರ ಮೋದಿ ಅವರನ್ನ ವಿಶ್ಲೇಷಣೆ ಮಾಡಕ್ಕೆ, ಆ ಪಾತ್ರಗಳೇ ಉದಾಹರಣೆಯಾಗಿ ನಿಲ್ತಾವೆ.

Related Video