ತೆಲಂಗಾಣದಲ್ಲಿ 380 ಮಂದಿಗೆ ಕೊರೋನಾ ವೈರಸ್ ಶಂಕೆ

ಕೊರೋನಾ ವೈರಸ್ ಟೆಕ್ಕಿಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ  ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ 30 ಮಂದಿಗೆ ತಪಾಸಣೆ ನಡೆಸಲಾಗಿದೆ.  ಹೈದರಾಬಾದ್‌ನ ಗಾಂಧಿ, ಉಸ್ಮಾನಿಯಾ ಆಸ್ಪತ್ರೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಹೈದರಾಬಾದ್‌ಏರ್ ಪೋರ್ಟ್‌ನಲ್ಲಿ 17,662 ಮಂದಿಗೆ ತಪಾಸಣೆ ನಡೆಸಲಾಗಿದೆ. ಈ ಬಗ್ಗೆ ಇಂದು ವರದಿ ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಕೊರೋನಾ ವೈರಸ್ ಟೆಕ್ಕಿಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ 30 ಮಂದಿಗೆ ತಪಾಸಣೆ ನಡೆಸಲಾಗಿದೆ. ಹೈದರಾಬಾದ್‌ನ ಗಾಂಧಿ, ಉಸ್ಮಾನಿಯಾ ಆಸ್ಪತ್ರೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಹೈದರಾಬಾದ್‌ಏರ್ ಪೋರ್ಟ್‌ನಲ್ಲಿ 17,662 ಮಂದಿಗೆ ತಪಾಸಣೆ ನಡೆಸಲಾಗಿದೆ. ಈ ಬಗ್ಗೆ ಇಂದು ವರದಿ ಇಲ್ಲಿದೆ ನೋಡಿ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಅಟ್ಟಹಾಸಕ್ಕೆ ಭಾರತೀಯ ಚಿತ್ರರಂಗ ಗಢಗಢ; ಶೂಟಿಂಗ್ ಕ್ಯಾನ್ಸಲ್!

Related Video