3 ಕೋಟಿ ಜನರಿಗೆ ಉಚಿತ ಲಸಿಕೆ: ಉಳಿದವರಿಗೆ ಲಸಿಕೆ ಉಚಿತವೋ, ಶುಲ್ಕ ವಿಧಿಸಲಾಗುವುದೋ?

ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾದ ನಂತರ ಮೊದಲಿಗೆ ಲಸಿಕೆ ಪಡೆಯುವ 1 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ 2 ಕೋಟಿ ಮುಂಚೂಣಿ ಕೆಲಸಗಾರರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 03): ಅಂತೂ ಇಂತು ಕೊರೊನಾಗೆ ಲಸಿಕೆ ಬಂದಿದೆ. ಡ್ರೈ ರನ್ ಕೂಡಾ ಆರಂಭವಾಗಿದೆ. ಜನ ಸಾಮಾನ್ಯರು ನಮಗೆ ಯಾವಾಗ ಲಸಿಕೆ ಸಿಗುವುದೆಂದು ಕಾಯುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾದ ನಂತರ ಮೊದಲಿಗೆ ಲಸಿಕೆ ಪಡೆಯುವ 1 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ 2 ಕೋಟಿ ಮುಂಚೂಣಿ ಕೆಲಸಗಾರರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಉಳಿದವರಿಗೆ ನೀಡುವ ಲಸಿಕೆ ಉಚಿತವೋ ಅಥವಾ ಅದಕ್ಕೆ ಶುಲ್ಕ ವಿಧಿಸಲಾಗುವುದೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟಮಾಹಿತಿ ನೀಡದೆ, ಈ ಕುರಿತ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ನಿಮಗೆ ವ್ಯಾಕ್ಸಿನ್ ಬೇಕಾ..? ಹಾಗಾದ್ರೆ ಈ ಸ್ಟೆಪ್ ಫಾಲೋ ಮಾಡಿ!

Related Video