Asianet Suvarna News Asianet Suvarna News

ಲಾಕ್‌ಡೌನ್ ವಿಸ್ತರಣೆ: ಹೊಸ ಮಾರ್ಗ ಸೂಚಿ ಸಿದ್ಧ..!

2ನೇ ಹಂತದ ಲಾಕ್‌ಡೌನ್‌ ಜೊತೆಗೆ ಆರ್ಥಿಕತೆ ಮೇಲೆತ್ತಲು ಮೋದಿ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಮೂರ್ಗಸೂಚಿಗಳು ಸಿದ್ಧವಾಗಿದೆ.

ನವದೆಹಲಿ, (ಏ.12): ಕೊರೋನಾ ವೈರಸ್‌ನಿಂದ ಇಡೀ ವಿಶ್ವದ ಆರ್ಥಿಕತೆಯೇ ನೆಲಕಚ್ಚಿ ಹೋಗಿದೆ. ಅದರಲ್ಲೂ ಭಾರತದ ಆರ್ಥಿಕ ಕತೆ ಕುಣಿದಾಡುತ್ತಿದೆ. 

ಕೊರೋನಾ ತೊಲಗಿಸಲು ರಾಜ್ಯದ ಹೋರಾಟ, ಡಾ.ರಾಜ್ ಪುಣ್ಯಸ್ಮರಣೆಯಲ್ಲಿ ಕರ್ನಾಟಕ; ಏ.12ರ ಟಾಪ್ 10 ಸುದ್ದಿ!

ಈ ಹಿನ್ನೆಲೆಯಲ್ಲಿ 2ನೇ ಹಂತದ ಲಾಕ್‌ಡೌನ್‌ ಜೊತೆಗೆ ಆರ್ಥಿಕತೆ ಮೇಲೆತ್ತಲು ಮೋದಿ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಮೂರ್ಗಸೂಚಿಗಳು ಸಿದ್ಧವಾಗಿದೆ.

Video Top Stories