Asianet Suvarna News Asianet Suvarna News

ಕೋವಿಡ್‌ಗೆ ಪರಿಣಾಮಕಾರಿ 2 DG ಔಷಧ ರಿಲೀಸ್

  • ಕೋವಿಡ್‌ಗೆ ಸೋಂಕಿಗೆ ಅತ್ಯಂತ ಪರಿಣಾಮಕಾರಿ 2 DG ಔಷಧ ರಿಲೀಸ್ 
  • DRDO ತಯಾರಿಸಿದ ಕೋವಿಡ್ ಔಷಧ ಬಿಡುಗಡೆ ಮಾಡಿದ ಕೇಂದ್ರ ಸಚಿವರು
  • ಸೋಂಕಿತರಿಗೆ ಅಸ್ಪತ್ರೆಗೆ ದಾಖಲಾಗುವುದು ಹಾಗೂ ಉಸಿರಾಟದ ತೊಂದರೆಯನ್ನು ತಪ್ಪಿಸಬಹುದಾದ ಮೆಡಿಸಿನ್

ಬೆಂಗಳೂರು (ಮೇ.17): DRDO ದಿಂದ 2 DG ಕೋವಿಡ್ ಔಷಧ ಬಿಡುಗಡೆಯಾಗಿದೆ. 10 ಸಾವಿರ ಪ್ಯಾಕೇಟ್ ಔಷಧವೀಗ ಬಿಡುಗಡೆಯಾಗಿದೆ.

DRDOನ ದೇಶಿ ಕೋವಿಡ್‌ ಔಷಧಿ 2ಡಿಜಿ ಬಿಡುಗಡೆ! .

ಪೌಡರ್ ರೂಪದಲ್ಲಿ ಈ ಔಷಧವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಜನಾಥ್ ಸಿಂಗ್  ಬಿಡುಗಡೆ ಮಾಡಿದ್ದಾರೆ. ಇದರಿಂದ ಕೋವಿಡ್ ರೋಗಿಗಳು ಅಸ್ಪತ್ರೆಗೆ ದಾಖಲಾಗುವುದು ಹಾಗೂ ಉಸಿರಾಟದ ತೊಂದರೆಯನ್ನು ತಪ್ಪಿಸಬಹುದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

Video Top Stories