ಸಲ್ಮಾನ್ ಹತ್ಯೆಗೆ 25 ಲಕ್ಷ ಡೀಲ್ ಕುದಿರಿಸಿದ್ದ ಬಿಷ್ಣೋಯಿ? ಪಾಕ್‌ನಿಂದ ಬರಲಿದ್ದವು ಎಕೆ-47, ಎಕೆ-92, ಎಂ 16 ಗನ್!

ದರೋಡೆಕೋರ, ಕೊಲೆ, ಸುಲಿಗೆ ಆರೋಪದಲ್ಲಿ 12 ವರ್ಷಗಳಿಂದ ಗುಜರಾತ್ ಸಾಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ ಹಾಕಿದ್ದಾನೆ. ಬಾಬಾ ಸಿದ್ದಿಕಿಗಿಂತ ಭಯಾನಕವಾಗಿ ಹೊಡೆಯತ್ತೇವೆಂದು ಬೆದರಿಸಿದ್ದಾನೆ. ನಾವು ನಿನ್ನ ತಂಟೆಗೆ ಬರಬಾರದು ಎಂದಾದರೆ 5ಕೋಟಿ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಹಾಗಿದ್ರೆ ಕಳೆದ 12 ವರ್ಷಗಳಿಂದ ಜೈಲಿನಲ್ಲಿರುವ ಬಿಷ್ಣೋಯಿಗೆ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕುವಷ್ಟು ಧೈರ್ಯ ಬಂದಿದ್ದು ಎಲ್ಲಿಂದ? ಯಾಕಾಗಿ ಈತ ಸಲ್ಮಾನ್ ಖಾನ್ ಹಿಂದೆ ಬಿದ್ದಿದ್ದಾನೆ? 

Share this Video
  • FB
  • Linkdin
  • Whatsapp

ಸಲ್ಮಾನ್ ಖಾನ್ ಮನೆ.. ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮತ್ತು ಗೋರಗಾಂವ್ ಫಿಲ್ಮ್ಸಿಟಿ. ಈ ಮೂರು ಕಡೆಗಳಲ್ಲಿ ಸಲ್ಮಾನ್ ಖಾನ್ ವಾಚ್ ಮಾಡಲು ನಿತ್ಯ ಹತ್ತಾರು ಕಿರಾತರಕು ಇರ್ತಿದ್ರಂತೆ. ಈ ಮೂರು ಜಾಗಗಳಲ್ಲಿ ಸಲ್ಮಾನ್ ಖಾನ್ ದಿನಚರಿ ಪಕ್ಕಾ ಮಾಡಿಕೊಂಡ ಗ್ಯಾಂಗ್ ಕೊನೆಗೆ ಸಲ್ಮಾನ್ ಖಾನ್ ಹತ್ಯೆಗೆ ಅದೊಂದು ಸ್ಪಾಟ್ ಫಿಕ್ಸ್ ಮಾಡಿತ್ತಂತೆ. ಹಾಗಿದ್ರೆ ಯಾವುದು ಆ ಸ್ಪಾಟ್? 

Related Video