ಒಂದಲ್ಲ, ಎರಡಲ್ಲ... ಯೋಧರ ದಾಳಿಗೆ ಬರೋಬ್ಬರಿ 25 ಜೈಷ್ ಕಮಾಂಡರ್‌ಗಳು ಮಟಾಶ್!

ಪುಲ್ವಾಮಾದಲ್ಲಿ ದಾಳಿ ನಡೆಸಿ ಬಾಲಕೋಟ್‌ನ ಬಿಲದಲ್ಲಿ ಕೂತಿದ್ದ ಜೈಷ್ ಸಂಘಟನೆಯ ಬಾಲವನ್ನು ಭಾರತೀಯ ಯೋಧರು ಕಟ್ ಮಾಡಿದ್ದಾರೆ.  ಭಾರತೀಯ ವಾಯುಸೇನೆಯು ನಡೆಸಿದ ಸರ್ಜಿಕಲ್ ದಾಳಿಗೆ ಜೈಷ್ ಸಂಘಟನೆಯ 25 ಕಮಾಂಡರ್‌ಗಳು ಸೇರಿದಂತೆ 325 ಉಗ್ರರು ಹತರಾಗಿದ್ದಾರೆ.      

Share this Video
  • FB
  • Linkdin
  • Whatsapp

Related Video