Asianet Suvarna News Asianet Suvarna News

ಕೊರೋನಾ ಮಣಿಸಿದ 25 ದಿನದ ಹಸುಗೂಸು: ಮನಮಿಡಿಯುವಂತಿದೆ ವಿಡಿಯೋ

ವೈದ್ಯ ಲೋಕಕ್ಕೆ ಸವಾಲಾಗಿದ್ದ ಕೊರೋನಾ ಪ್ರಕರಣ ಇದು. ಒಡಿಶಾದಲ್ಲಿ 25 ದಿನದ ಹಸುಗೂಸಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 10 ದಿನ ವೆಂಟಿಲೇಟರ್‌ನಲ್ಲಿದ್ದ ಕಂದಮ್ಮ ಹುಟ್ಟಿದ ಮೇಲೆ ವೈರಸ್ ಜೊತೆಗಿನ ಮೊದಲ ಯುದ್ಧ ಗೆದ್ದಿದೆ.

ವೈದ್ಯ ಲೋಕಕ್ಕೆ ಸವಾಲಾಗಿದ್ದ ಕೊರೋನಾ ಪ್ರಕರಣ ಇದು. ಒಡಿಶಾದಲ್ಲಿ 25 ದಿನದ ಹಸುಗೂಸಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 10 ದಿನ ವೆಂಟಿಲೇಟರ್‌ನಲ್ಲಿದ್ದ ಕಂದಮ್ಮ ಹುಟ್ಟಿದ ಮೇಲೆ ವೈರಸ್ ಜೊತೆಗಿನ ಮೊದಲ ಯುದ್ಧ ಗೆದ್ದಿದೆ.

ಕೊರೋನಾ ಅಂತ ಬೆಡ್‌ಗೆ ಅಂಟಲಿಲ್ಲ, ಆಸ್ಪತ್ರೆ ನೆಲ ಒರಸಿದ ಸೋಂಕಿತ ಸಚಿವ..!

25 ದಿನದ ಕಂದನಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ ವೈದ್ಯರ ತಂಡ. ಅಂತೂ ಮಗು ವೈರಸ್ ಕುರಿತು ತಿಳಿಯುವ ಮೊದಲೇ ಅದನ್ನು ಸೋಲಿಸಿದೆ. ಈ ಮೂಲಕ ದೇಶದ ಅತ್ಯಂತ ಕಿರಿಯ ವಯಸ್ಸಿನ ಕೊರೋನಾ ಗೆದ್ದ ಮಗು ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ.

Video Top Stories