ಮದಗಜಗಳ ಭಯಂಕರ ಕಾಳಗ, ನೋಡಿದವರಿಗೆ ಢವಢವ.. ವಿಡಿಯೋ ವೈರಲ್!
ಆನೆಗಳಿಗೆ ಮದವೇರಿದರೆ ಮುಗೀತು, ದೊಡ್ಡ ಯುದ್ಧವೇ ನಡೆದುಬಿಡುತ್ತೆ. ಎದುರಿಗೆ ಸಿಕ್ಕವರನ್ನು ಪುಡಿಪುಡಿ ಮಾಡಿ ಬಿಡ್ತಾವೆ. ಮದವೇರಿದ ಆನೆಗಳನ್ನು ನಿಭಾಯಿಸುವುದು ಸಾಹಸವೇ ಸರಿ. ಹಾಗಿರುವಾಗ ಎರಡು ಮದವೇರಿದ ಗಜಗಳು ಕಾಳಗಕ್ಕೆ ಇಳಿದರೆ ಹೇಗಿರುತ್ತದೆ..?
ಆನೆಗಳಿಗೆ ಮದವೇರಿದರೆ ಮುಗೀತು, ದೊಡ್ಡ ಯುದ್ಧವೇ ನಡೆದುಬಿಡುತ್ತೆ. ಎದುರಿಗೆ ಸಿಕ್ಕವರನ್ನು ಪುಡಿಪುಡಿ ಮಾಡಿ ಬಿಡ್ತಾವೆ. ಮದವೇರಿದ ಆನೆಗಳನ್ನು ನಿಭಾಯಿಸುವುದು ಸಾಹಸವೇ ಸರಿ. ಹಾಗಿರುವಾಗ ಎರಡು ಮದವೇರಿದ ಗಜಗಳು ಕಾಳಗಕ್ಕೆ ಇಳಿದರೆ ಹೇಗಿರುತ್ತದೆ..? ಭತ್ತದ ಗದ್ದೆಯೊಂದರಲ್ಲಿ 2 ಮದಗಜಗಳು ಭಯಂಕರ ಕಾಳಗಕ್ಕೆ ಬಿದ್ದಿದ್ದವು. ನೀನಾ, ನಾನಾ ಎಂಬಂತೆ ಫೈಟ್ ಮಾಡುತ್ತಿದ್ದವು. ಈ ದೃಶ್ಯ ನೋಡಿದವರು ದಂಗಾಗಿ ಬಿಟ್ಟಿದ್ದರು..!
ನೋಡ ನೋಡುತ್ತಿದ್ದಂತೆಯೇ ಸಂಭವಿಸಿತು ಭಯಾನಕ ಅಪಘಾತ, ವೈರಲ್ ಆಯ್ತು ವಿಡಿಯೋ