ನೋಡ ನೋಡುತ್ತಿದ್ದಂತೆಯೇ ಸಂಭವಿಸಿತು ಭಯಾನಕ ಅಪಘಾತ, ವೈರಲ್ ಆಯ್ತು ವಿಡಿಯೋ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ ಸುದ್ದಿಗಳ ಒಂದು ನೋಟ ಇಲ್ಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.20): ನೋಡ ನೋಡುತ್ತಲೇ ಭಯಂಕರ ಅಪಘಾತಗಳು ನಡೆದಿದ್ದು, ಆ ದೃಶ್ಯಗಳನ್ನು ನೋಡಿದ್ರೆ ಒಂದು ಬಾರಿ ಬೆಚ್ಚಿ ಬೀಳುತ್ತೀರಿ. ಹೌದು ಸಾಮಾನ್ಯವಾಗಿ ವಾಹನಗಳು ಡಿಕ್ಕಿ ಹೊಡೆದು ಅಪಘಾತವಾಗುತ್ತೆ. ಆದರೆ ಇಲ್ಲಿರುವ ದೃಶ್ಯಗಳಲ್ಲಿ ಏಕಾಏಕಿ ವಾಹನದ ಟಯರ್ ಒಡೆದು, ಚಾಕರನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದ ದೃಶ್ಯಗಳಿವೆ. ನೋಡುವಾಗ ಭಯ ಬೀಳಿಸೋ ಇವುಗಳ ಒಂದು ನೋಟ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ ಸುದ್ದಿಗಳ ಒಂದು ನೋಟ ಇಲ್ಲಿದೆ. 

Related Video