Asianet Suvarna News Asianet Suvarna News

ಹೆಚ್ಚುತ್ತಿರುವ ಬಿಸಿ; 2100ರ ವೇಳೆ ಒಂದೂವರೆ ಮಿಲಿಯನ್ ಭಾರತೀಯರ ಸಾವು!

ಹಸಿರುಮನೆ ಪರಿಣಾಮ ಇದೇ ರೀತಿ ಮುಂದುವರಿದರೆ ಮುಂದಿನ ಶತಮಾನ ಆರಂಭವಾಗುವ ಮುನ್ನ, ಅತಿಯಾದ ಉಷ್ಣತೆಯಿಂದ ಪ್ರತಿವರ್ಷ 1 ದಶಲಕ್ಷ ಭಾರತೀಯರು ಸಾವನ್ನಪ್ಪುತ್ತಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಎಂಬ ಸಂಸ್ಥೆ ಶಿಕಾಗೋ ವಿವಿಯ ಟಾಟಾ ಸೆಂಟರ್ ಫಾರ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ನಡೆಸಿರುವ ಈ ಅಧ್ಯಯನದ ಪ್ರಕಾರ, ಭಾರತದ ವಾರ್ಷಿಕ ಸರಾಸರಿ ತಾಪಮಾನ 2100ರ ವೇಳೆಗೆ 4 ಡಿಗ್ರಿಯಷ್ಟು ಹೆಚ್ಚಾಗಲಿದೆ. 

ನವದೆಹಲಿ (ನ.06): ಹಸಿರುಮನೆ ಪರಿಣಾಮ ಇದೇ ರೀತಿ ಮುಂದುವರಿದರೆ ಮುಂದಿನ ಶತಮಾನ ಆರಂಭವಾಗುವ ಮುನ್ನ, ಅತಿಯಾದ ಉಷ್ಣತೆಯಿಂದ ಪ್ರತಿವರ್ಷ 1 ದಶಲಕ್ಷ ಭಾರತೀಯರು ಸಾವನ್ನಪ್ಪುತ್ತಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಇದನ್ನೂ ನೋಡಿ | ಮರ ಕಡಿಯಲು ಬಿಟ್ಟಿಲ್ಲ ಎಂದು ವಿಷದ ಇಂಜೆಕ್ಷನ್ ಕೊಟ್ಟ ಡಾಕ್ಟರ್ ದಂಪತಿ?...

ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಎಂಬ ಸಂಸ್ಥೆ ಶಿಕಾಗೋ ವಿವಿಯ ಟಾಟಾ ಸೆಂಟರ್ ಫಾರ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ನಡೆಸಿರುವ ಈ ಅಧ್ಯಯನದ ಪ್ರಕಾರ, ಭಾರತದ ವಾರ್ಷಿಕ ಸರಾಸರಿ ತಾಪಮಾನ 2100ರ ವೇಳೆಗೆ 4 ಡಿಗ್ರಿಯಷ್ಟು ಹೆಚ್ಚಾಗಲಿದೆ.