
Omicron Threat: ಒಮಿಕ್ರೋನ್ ಎಷ್ಟು ಡೇಂಜರ್.?ತಿಳಿದಿರಬೇಕಾದ ಸತ್ಯಗಳು
ಕೊರೋನಾದ ಹೊಸ ತಳಿಯಾದ ‘ಒಮಿಕ್ರೋನ್’ (Omicron Variant) ಮೇಲೆ ಕೋವಿಡ್ ಲಸಿಕೆಗಳು ಪರಿಣಾಮ ಬೀರದು ಎಂಬ ವಾದಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಬೆಂಗಳೂರು (ಡಿ. 04): ದ. ಆಫ್ರಿಕಾದಿಂದ ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್’ ತಳಿಯ (Omicron Variant) ಕೊರೋನಾ ಸೋಂಕು (Covid 19) ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Omicron Variant: 193 ರಲ್ಲಿ ಆಗಿತ್ತಾ ಒಮಿಕ್ರಾನ್ ಮೇಲೆ ಸಿನಿಮಾ..?
ಕೊರೋನಾದ ಹೊಸ ತಳಿಯಾದ ‘ಒಮಿಕ್ರೋನ್’ ಮೇಲೆ ಕೋವಿಡ್ ಲಸಿಕೆಗಳು ಪರಿಣಾಮ ಬೀರದು ಎಂಬ ವಾದಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಹಾಗಾದರೆ ಒಮಿಕ್ರಾನ್‌ಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು..? ಒಮಿಕ್ರಾನ್ ಬಗ್ಗೆ ತಿಳಿದಿರಬೇಕಾಗಿದ್ದೇನು..? ಇಲ್ಲಿದೆ 10 ಸತ್ಯಗಳು