Asianet Suvarna News Asianet Suvarna News

ಕೋವಿಡ್ 19: ಆಘಾತ ಮೂಡಿಸುವಂತಿದೆ ಜುಲೈ ಅಂಕಿ- ಅಂಶಗಳು..!

ಜುಲೈ ಒಂದೇ ತಿಂಗಳಲ್ಲಿ 10 ಲಕ್ಷ ಕೇಸ್ ದಾಖಲಾಗಿದೆ. ಜುಲೈ 1 ಕ್ಕೆ 6 ಲಕ್ಷ, ಜುಲೈ 31 ಕ್ಕೆ 16 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಮಾಡಿದೆ. ಜುಲೈ ಒಂದೇ ತಿಂಗಳಲ್ಲಿ 18 ಸಾವಿರ ಮಂದಿ ಬಲಿಯಾಗಿದ್ದಾರೆ. ಗಂಟೆಗೆ ಸರಾಸರಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 5 ನೇ ಸ್ಥಾನದಲ್ಲಿದೆ ಭಾರತ. ಈವರೆಗೆ ದೇಶದಲ್ಲಿ 36,551 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 

ಬೆಂಗಳೂರು (ಆ. 01): ಜುಲೈ ಒಂದೇ ತಿಂಗಳಲ್ಲಿ 10 ಲಕ್ಷ ಕೇಸ್ ದಾಖಲಾಗಿದೆ. ಜುಲೈ 1 ಕ್ಕೆ 6 ಲಕ್ಷ, ಜುಲೈ 31 ಕ್ಕೆ 16 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಮಾಡಿದೆ. ಜುಲೈ ಒಂದೇ ತಿಂಗಳಲ್ಲಿ 18 ಸಾವಿರ ಮಂದಿ ಬಲಿಯಾಗಿದ್ದಾರೆ. ಗಂಟೆಗೆ ಸರಾಸರಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 5 ನೇ ಸ್ಥಾನದಲ್ಲಿದೆ ಭಾರತ. ಈವರೆಗೆ ದೇಶದಲ್ಲಿ 36,551 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಲಾಕ್‌ಡೌನ್ ಉಪಯೋಗವಾಯ್ತಾ? ಏನ್ ಹೇಳುತ್ತೆ ಅಂಕಿ- ಅಂಶಗಳು? ಇಲ್ಲಿವೆ ನೋಡಿ..!