ಲಾಕ್‌ಡೌನ್ ಉಪಯೋಗವಾಯ್ತಾ? ಏನ್ ಹೇಳುತ್ತೆ ಅಂಕಿ- ಅಂಶಗಳು? ಇಲ್ಲಿವೆ ನೋಡಿ..!

ಕೊರೊನಾವನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕೆಂದು ಬೆಂಗಳೂರು ಸೇರಿದಂತೆ ಲಾಕ್‌ಡೌನ್ ಮಾಡಿದ್ದಾಯ್ತು. ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ ಅಂತ ಒಲ್ಲದ ಮನಸ್ಸಿನಿಂದ ಲಾಕ್‌ಡೌನ್ ಹೇರಿದ್ದರು. ಇದೀಗ ಅಂಕಿ ಅಂಶಗಳನ್ನು ನೋಡುತ್ತಿದ್ದರೆ ಲಾಕ್‌ಡೌನ್‌ನಿಂದ ಉಪಯೋಗ ಇಲ್ಲ ಎನ್ನುತ್ತಿದೆ. ಜುಲೈ 15 ರಿಂದ 21 ರವರೆಗಿನ ಲಾಕ್‌ಡೌನ್‌ನ ಅಂಕಿ ಅಂಶಗಳು ಹೀಗಿವೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಆ. 01): ಕೊರೊನಾವನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕೆಂದು ಬೆಂಗಳೂರು ಸೇರಿದಂತೆ ಲಾಕ್‌ಡೌನ್ ಮಾಡಿದ್ದಾಯ್ತು. ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ ಅಂತ ಒಲ್ಲದ ಮನಸ್ಸಿನಿಂದ ಲಾಕ್‌ಡೌನ್ ಹೇರಿದ್ದರು. ಇದೀಗ ಅಂಕಿ ಅಂಶಗಳನ್ನು ನೋಡುತ್ತಿದ್ದರೆ ಲಾಕ್‌ಡೌನ್‌ನಿಂದ ಉಪಯೋಗ ಇಲ್ಲ ಎನ್ನುತ್ತಿದೆ. ಜುಲೈ 15 ರಿಂದ 21 ರವರೆಗಿನ ಲಾಕ್‌ಡೌನ್‌ನ ಅಂಕಿ ಅಂಶಗಳು ಹೀಗಿವೆ ನೋಡಿ..!

ಕಾಫಿ ನಾಡಿನಲ್ಲೀಗ ಇಲಿ ಜ್ವರದ ಭೀತಿ..!

Related Video