Asianet Suvarna News Asianet Suvarna News

12 ದಿನದಲ್ಲಿ 1 ಲಕ್ಷ ಕೇಸ್, ಭಾರತದಲ್ಲಿ ಅಟ್ಟಹಾಸ ಮೆರೆದ ಕೊರೋನಾ ವೈರಸ್ !

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ನಿಧಾನಗತಿಯಲ್ಲಿ ಹರಡುವಿಕೆ ಇದೀಗ ಕ್ಷಿಪಣಿ ವೇಗ ಪಡೆದುಕೊಂಡಿದೆ. ಕಳೆದ 12 ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು ತಗುಲಿದೆ. ಭಾರತದ ಕೊರೋನಾ ಸೋಂಕು ಹರಡುವಿಕೆ ವೇಗದ ಕುರಿತು ಸಂಪೂರ್ಣ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.
 

ನವದೆಹಲಿ(ಜೂ.12): ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ನಿಧಾನಗತಿಯಲ್ಲಿ ಹರಡುವಿಕೆ ಇದೀಗ ಕ್ಷಿಪಣಿ ವೇಗ ಪಡೆದುಕೊಂಡಿದೆ. ಕಳೆದ 12 ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು ತಗುಲಿದೆ. ಭಾರತದ ಕೊರೋನಾ ಸೋಂಕು ಹರಡುವಿಕೆ ವೇಗದ ಕುರಿತು ಸಂಪೂರ್ಣ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.
 

Video Top Stories