India@75: ಇಂಗ್ಲೀಷರ ಎದುರು ಮೊದಲ ಶತಕ ಬಾರಿಸಿದ ಲಾಲಾ ಅಮರ್‌ನಾಥ್ ಜೀವನದ ಪ್ರೇರಣಾದಾಯಕ ಕಥೆ

1933, ಡಿಸಂಬರ್ 13 ಮುಂಬೈನ ಜಿಮ್ಕಾನಾ ಕ್ರಿಕೆಟ್ ಮೈದಾನ, ಭಾರತ ಆಡಿದ ಮೊದಲ ಮ್ಯಾಚ್ ಅದು. ಮೊದಲು ಬ್ಐಅಟಿಂಗ್ ಅರಿಸಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್ ಗಳಿಸಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಭಾರತ ಗಳಿಸಿದ್ದು 219 ರನ್‌ಗಳು. ಮೊದಲ ಇನ್ನಿಂಗ್ಸ್‌ನ ಕಳಪೆ ಪ್ರದರ್ಶನ ಭಾರತವನ್ನು ಕುಗ್ಗಿಸಿತ್ತು. 

Share this Video
  • FB
  • Linkdin
  • Whatsapp

1933, ಡಿಸಂಬರ್ 13 ಮುಂಬೈನ ಜಿಮ್ಕಾನಾ ಕ್ರಿಕೆಟ್ ಮೈದಾನ, ಭಾರತ ಆಡಿದ ಮೊದಲ ಮ್ಯಾಚ್ ಅದು. ಮೊದಲು ಬ್ಐಅಟಿಂಗ್ ಅರಿಸಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್ ಗಳಿಸಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಭಾರತ ಗಳಿಸಿದ್ದು 219 ರನ್‌ಗಳು. ಮೊದಲ ಇನ್ನಿಂಗ್ಸ್‌ನ ಕಳಪೆ ಪ್ರದರ್ಶನ ಭಾರತವನ್ನು ಕುಗ್ಗಿಸಿತ್ತು. 2 ನೇ ಇನ್ನಿಂಗ್ಸ್ ಆರಂಭವಾಗುತ್ತದೆ. ಆಗ ಫೀಲ್ಡಿಗೆ ಬಂದವನು ಲಾಲಾ ಅಮರ್‌ನಾಥ್. ಆತನ ರೋಚಕ ಆಟಕ್ಕೆ ಸಾಕ್ಷಿಯಾಯ್ತು ಜಿಮ್ಕಾನಾ ಮೈದಾನ. ಆ ಮ್ಯಾಚ್‌ನಲ್ಲಿ ಶತಕ ಬಾರಿಸುತ್ತಾರೆ. ನಂತರ 258 ರನ್‌ಗಳಿಗೆ ಆಲ್‌ಔಟ್ ಆಗುತ್ತೆ. ಭಾರತದ ಸೋಲಿನ ಮಧ್ಯೆಯೂ ಅಮರ್‌ನಾಥ್ ಸೂಪರ್ ಸ್ಟಾರ್ ಆಗಿ ಮಿಂಚಿದರು.

India@75:ಕರ್ನಾಟಕದ ಕೇಸರಿ ಗಂಗಾಧರ್ ರಾವ್ ದೇಶಪಾಂಡೆ

Related Video