India@75: ಡಚ್ಚರ ವಿರುದ್ಧ ಹೋರಾಡಿದ ಮಾರ್ತಾಂಡವರ್ಮನ ವೀರಗಾಥೆ

ಭಾರತವನ್ನು ವಸಾಹತುವನ್ನಾಗಿ ಮಾಡಿದವರಲ್ಲಿ ಪೋರ್ಚುಗೀಸರು ಕೂಡಾ ಪ್ರಮುಖರು. ಅವರ ವಿರುದ್ಧ ಸ್ವಾತಂತ್ರ್ಯ ಹೋರಾಟಗಳು ನಡೆದಿದ್ದವು. ಅದರಲ್ಲಿ ಪ್ರಮುಖವಾದುದ್ದು ಮಾರ್ತಾಂಡವರ್ಮನ ಹೋರಾಟ. ಇಲ್ಲಿದೆ ಅವರವೀರಗಾಥೆ.

Share this Video
  • FB
  • Linkdin
  • Whatsapp

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾದ ಹುತಾತ್ಮರನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯ ಮಹಿಳೆಯರು ಅಸಾಮಾನ್ಯರಂತೆ ಹೋರಾಡಿದ ಕೆಲವು ಕಥೆಗಳಂತೂ ಮೈ ಜುಂ ಎನಿಸುವುದು. 

India@75: ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿದ ದಿಟ್ಟೆ ಅಸ್ಸಾಂನ ಭೋಗೇಶ್ವರಿ

ಭಾರತವನ್ನು ವಸಾಹತುವನ್ನಾಗಿ ಮಾಡಿದವರಲ್ಲಿ ಪೋರ್ಚುಗೀಸರು ಕೂಡಾ ಪ್ರಮುಖರು. ಅವರ ವಿರುದ್ಧ ಸ್ವಾತಂತ್ರ್ಯ ಹೋರಾಟಗಳು ನಡೆದಿದ್ದವು. ಅದರಲ್ಲಿ ಪ್ರಮುಖವಾದುದ್ದು ಮಾರ್ತಾಂಡವರ್ಮನ ಹೋರಾಟ. ಇಲ್ಲಿದೆ ಅವರವೀರಗಾಥೆ.

Related Video