India@75: ಅತ್ತಿಂಗಲ್ ದಂಗೆ- ಬ್ರಿಟಿಷರ ವಿರುದ್ಧ ಸಾಮಾನ್ಯ ಜನರ ಹೋರಾಟ

*  ಸ್ವಾತಂತ್ರ್ಯದ 75 ವರ್ಷದ ನೆನಪಿಗೆ 75 ಹೋರಾಟಗಳು
*  ತೆರೆಮರೆಯಲ್ಲಿ ಉಳಿದ ಕಥೆಗಳನ್ನ ಹೆಕ್ಕಿ ತಂದ ಸುವರ್ಣ ನ್ಯೂಸ್‌
*  ಇದು ಭಾರತೀಯರ ಶೌರ್ಯ, ತ್ಯಾಗ, ಬಲಿದಾನದ ಸ್ಮರಣೆ

Share this Video
  • FB
  • Linkdin
  • Whatsapp

ಬೆಂಗಳೂರು(ಜು.12): ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನಮಗೆ ಸ್ವಾತಂತ್ರ್ಯ ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರ ಯೋಧರನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಅಂತಹ 75 ಕದನ ಕಥನಗಳನ್ನ ಪ್ರತಿ ದಿನ ನಿಮ್ಮೆದುರು ತರಲಾಗುತ್ತಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ 136 ವರ್ಷಗಳ ಮೊದಲೇ ಸಾಮಾನ್ಯ ಜನರೇ ಬ್ರಿಟಿಷರನ್ನ ಸೋಲಿಸಿ ಓಡಿಸಿದ ಅತ್ತಿಂಗಲ್‌ ದಂಗೆಯ ಕಥೆ ಇಂದು ನಿಮ್ಮ ಮುಂದಿದೆ. 

ಭಾರಿ ಮಳೆಗೆ ಗುಜರಾತ್‌ನಲ್ಲಿ ಪ್ರವಾಹ, ಶಾಲಾ ಕಾಲೇಜಿಗೆ ರಜೆ, 7 ಸಾವು!

Related Video