India@75: ಜಗದೀಶ್‌ ಚಂದ್ರ ಬೋಸ್‌: ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ವಿಜ್ಞಾನಿ

ತಮ್ಮ ವೈಜ್ಞಾನಿಕ ಸಂಶೋಧನೆಗಳ ಮೂಲಕ ಆಂಗ್ಲರ ಎದುರು ಭಾರತೀಯರಯ ತಲೆ ಎತ್ತಿ ನಡೆಯುವಂತೆ ಮಾಡಿದ ಮಹಾ ವಿಜ್ಞಾನಿ ಜಗದೀಶ್‌ ಚಂದ್ರ ಬೋಸರ ಕಥೆ ಇಲ್ಲಿದೆ 

Share this Video
  • FB
  • Linkdin
  • Whatsapp

ನವದೆಹಲಿ (ಜೂ. 13): ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ತಮ್ಮ ವೈಜ್ಞಾನಿಕ ಸಂಶೋಧನೆಗಳ ಮೂಲಕ ಆಂಗ್ಲರ ಎದುರು ಭಾರತೀಯರಯ ತಲೆ ಎತ್ತಿ ನಡೆಯುವಂತೆ ಮಾಡಿದ ಮಹಾ ವಿಜ್ಞಾನಿ ಜಗದೀಶ್‌ ಚಂದ್ರ ಬೋಸರ ಕಥೆ ಇಲ್ಲಿದೆ 

1895 ನವೆಂಬರ್‌, ಕಲ್ಕತ್ತಾದ ಟೌನ್‌ ಹಾಲ್‌, ಪ್ರೆಸಿಡೆನ್ಸಿ ಕಾಲೇಜಿನ ಪ್ರೊಫೆಸರ್‌ ಮಾಡುವ ಚಮತ್ಕಾರಕ್ಕಾಗಿ ಸಾವಿರಾರು ಜನ ಗುಂಪೂಗೂಡಿ ಕಾಯುತ್ತಿದ್ದರು. ಆ ಪ್ರೊಫೆಸರ್ ಒಂದು ವಿಚಿತ್ರ ಮಷಿನ್‌ನೊಂದಿಗೆ ಬಂದರು. ಅವರು ಸ್ವಿಚ್‌ ಒತ್ತಿದ್ದೇ ತಡ ದೂರದಲ್ಲಿ ಘಂಟೆ ಬಾರಿಸಿತು. ಪಿಸ್ತೂಲ್‌ನಿಂದ ಬುಲೆಟ್‌ ಹಾರಿತು. 75 ಅಡಿ ದೂರದಲ್ಲಿದ್ದ ಸಣ್ಣ ಬಾಂಬೊಂದು ಸ್ಫೋಟಗೊಂಡಿತು. ಅದನ್ನು ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿರಾದರು . ಇಡೀ ಜಗತ್ತು ಆಶ್ಚರ್ಯಗೊಂಡಿತ್ತು. ವೈಯರಲೆಸ್ ತಂತ್ರಜ್ಞಾನದ ಮೊದಲ ಪ್ರಯೋಗವದು. 36 ವರ್ಷದ ಯುವ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್ರ ಇಡೀ ಜಗತ್ತು ಆರಾಧನಾ ಭಾವದಿಂದ ನೋಡಿತು. ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ಈ ಮಹಾನ ವಿಜ್ಞಾನಿಯ ಕಥೆ ಇಲ್ಲಿದೆ

ಇದನ್ನೂ ಓದಿ:India@75: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆ ರಚನೆಯಾಗಿದ್ಹೇಗೆ?

Related Video