India@75: ಕಾಂಗ್ರೆಸ್‌ ನಾಯಕಿಯಾಗಿ ಬ್ರಿಟಿಷರಿಗೆ ಸೆಡ್ಡು ಹೊಡೆದ ಚುನಾಂಘಾಟ್ ಕುಂಞಕಾವಮ್ಮ

ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಚುನಾಂಘಾಟ್ ಕುಂಞಕಾವಮ್ಮ

Share this Video
  • FB
  • Linkdin
  • Whatsapp

ಬೆಂಗಳೂರು(ಆ.13): ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಪುರುಷರ ಅಧಿಪತ್ಯ ಸಾಮಾನ್ಯ, ಆದರೆ 1938 ರಲ್ಲೇ ಚುನಾಂಘಾಟ್ ಕುಂಞಕಾವಮ್ಮ ಅವರು ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೇರಳದ ಇತಿಹಾಸದಲ್ಲೇ ಪಿಸಿಸಿಐನ ಮಹಿಳಾ ಅಧ್ಯಕ್ಷೆಯಾಗಿರುವುದು ಚುನಾಂಘಾಟ್ ಕುಂಞಕಾವಮ್ಮ ಮಾತ್ರ. ಮುಂದೆ ಗಾಂಧೀಜಿ ಅವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡರು. ಚುನಾಂಘಾಟ್ ಕುಂಞಕಾವಮ್ಮ ಅವರು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. 

16 ವರ್ಷಗಳ ಬಳಿಕ ಈದ್ಗಾದಲ್ಲಿ ಧ್ವಜಾರೋಹಣ: ಸಾರ್ವಜನಿಕರಿಗಿಲ್ಲ ಎಂಟ್ರಿ!

Related Video