India@75: ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ
ಭಾರತದ ಸಂಸತ್ ಭವನದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಲ್ಲಿ ಒಬ್ಬನೇ ಒಬ್ಬ ಬುಡಕಟ್ಟು ನಾಯಕನ ಚಿತ್ರವಿದೆ. ಅದು ಬಿರ್ಸಾ ಮುಂಡಾ ಅವರ ಚಿತ್ರ
ಬೆಂಗಳೂರು(ಜು.14): ಬಲಾಡ್ಯ ಬ್ರಿಟಿಷರ ವಿರುದ್ಧ ಹೋರಾಡಿ ಕಾಡಿನ ಹಾಗೂ ಕಾಡು ಜನರ ಅಸ್ಮಿತೆ ಉಳಿಸಿದ ಬಿರ್ಸಾ ಮುಂಡಾ ಎಂಬ ಬುಡಕಟ್ಟು ನಾಯಕನ ಸಾಹಸ ಕಥೆ ಇಂದಿನ ವಿಡಿಯೋದಲ್ಲಿದೆ. ಭಾರತದ ಸಂಸತ್ ಭವನದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಲ್ಲಿ ಒಬ್ಬನೇ ಒಬ್ಬ ಬುಡಕಟ್ಟು ನಾಯಕನ ಚಿತ್ರವಿದೆ. ಅದು ಬಿರ್ಸಾ ಮುಂಡಾ ಅವರ ಚಿತ್ರ. ದೇಶಾದ್ಯಂತ ಹಲವಾರು ಬುಡಕಟ್ಟು ಸಮುದಾಯಗಳು ಬ್ರಿಟಿಷ್ ವಸಾಹತಿನ ವಿರುದ್ಧ ಹೋರಾಡಿವೆ. ಆದರೆ, ಅವುಗಳಲ್ಲಿ ಪ್ರಖ್ಯಾತವಾದದ್ದು ಬಿರ್ಸಾ ಮುಂಡಾ ನೇತೃತ್ವದ ಮುಂಡಾ ದಂದೆ. ಈ ದಂಗೆಯ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.
India@75: ಇಂಡಿಯನ್ ನ್ಯಾಷನಲ್ ಆರ್ಮಿಯ ಮೊದಲ ಜನರಲ್ ಮೋಹನ್ ಸಿಂಗ್