ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಟ..!
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಡೂಪಿಂಗ್ ಟೆಸ್ಟ್‌ಗಾಗಿ ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡ್ರಗ್ಸ್ ಸೇವನೆ ಮಾಡುತ್ತಿದ್ದಿರಾ ಎಂಬ ಪ್ರಶ್ನೆಗೆ ನಟಿಯರು ಇಲ್ಲವೆಂದೇ ಉತ್ತರಿಸಿದ್ದಾರೆ.
ಸವತಿಯರಂತೆ ಕಿತ್ತಾಡಿದವರಿಗೆ ಒಂದೇ ಕೋಣೆಯಲ್ಲಿ ವಸತಿ;ಜಗಳಗಂಟಿ ಜಾಣೆಯರ ಮುಖಾಮುಖಿ!
ಮಡಿಕಲ್ ಚೆಕ್‌ಅಪ್‌ಗೆ ಇಂದು ಸ್ಯಾಂಪ್ ತೆಗೆದುಕೊಳ್ಳಲಾಗುವುದು. ಬ್ಲಡ್, ಯೂರಿನ್ ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಸ್ಯಾಂಪಲ್‌ಗಳನ್ನು ಬೆಂಗಳೂರಿನ ಅಥವಾ ಎಫ್‌ಎಸ್‌ಎಲ್ ಹೈದಾರಾಬಾದ್‌ಗೆ ಕಳುಹಿಸಲಾಗುತ್ತದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ