ತುಮುಲ ಮನಸಿಗೂ ಕೋಮಲ ಮನಸಿದೆ, ಇದು ಮನಸ್ಸಿನ ಗುಟ್ಟು!

ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಆದರೆ, ಅದರ ಕಡೆ ಗಮನ ಕೊಡುವವರೇ ಕಡಿಮೆ. ಮಾನಸಿಕ ಸ್ವಾಸ್ಥ್ಯ ಕಡಿಮೆಯಾದಂತೆ ಸಹಜವಾಗಿಯೇ ದೈಹಿಕ ಆರೋಗ್ಯವೂ ಕುಂದುತ್ತದೆ. ಅಷ್ಟಕ್ಕೂ ಮನಸ್ಸಿನ ಆರೋಗ್ಯ ಸರಿ ಇದೆಯೋ, ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ನೋಡಿ ಈ ವೀಡಿಯೋ. 

Share this Video
  • FB
  • Linkdin
  • Whatsapp

Related Video