ದೀಪಾವಳಿಯಲ್ಲಿ ಚರ್ಮ, ಕೂದಲೆಡೆಗೂ ಇರಲಿ ಗಮನ....

ಪಟಾಕಿ ಹಾಗೂ ಹವಾಮಾನ ಬದಲಾವಣೆಯಿಂದ ಹೆಚ್ಚುವ ಪರಿಸರ ಮಾಲಿನ್ಯದಿಂದ ದೀಪಾವಳಿ ವೇಳೆ ಚರ್ಮ, ಕೂದಲು ಹಾಳಾಗುವುದು ಸಹಜ. ಇದನ್ನು ತಡೆಯಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ಹಣ್ಣು, ತರಕಾರಿಯೊಂದಿಗೆ ಹೆಚ್ಚೆಚ್ಚು ದ್ರವ ಆಹಾರ ಪದಾರ್ಥ ಸೇವಿಸುವುದು ಒಳಿತು ಈ ಸಮಯದಲ್ಲಿ...

Share this Video
  • FB
  • Linkdin
  • Whatsapp

Related Video