Asianet Suvarna News Asianet Suvarna News

ಮಾಸ್ಕ ಧರಿಸಿದ್ರೆ ಬರೋಲ್ವಾ? ಮಾಂಸ ತಿಂದ್ರೆ ಬರುತ್ತಾ? ಕರೋನಾದ ಸತ್ಯ-ಮಿಥ್ಯಗಳು!

ಕರೋನಾ ಎಂದರೇನು? ಕರೋನಾ ಹೇಗೆ ಹರಡುತ್ತದೆ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಅಸಲಿಯತ್ತು ಏನು? ಸತ್ಯ-ಮಿಥ್ಯಗಳ ಲೆಕ್ಕಾಚಾರ

First Published Mar 6, 2020, 12:05 AM IST | Last Updated Mar 6, 2020, 12:07 AM IST

ಬೆಂಗಳೂರು(ಮಾ. 05)  ಇಡೀ ಪ್ರಪಂಚವನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಮಾಹಿತಿಗಳು ಹರಿದಾಡುತ್ತಿವೆ.

ಎಚ್ಚರ; ಹಳೇ ನೋಟಿನಿಂದಲೂ ಹರಡಬಹುದು ಕರೋನಾ!

ಆದರೆ ಕರೋನಾ ಬಗ್ಗೆ ಇರುವ  ಸಥ್ಯ-ಮಿಥ್ಯಗಳೇನು? ಈ ಬಗ್ಗೆ ಒಂದು ಸಮಗ್ರ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Video Top Stories