ಹಳೇ ನೋಟಿನಿಂದಲೂ ಬರಬಹುದು ಕರೋನಾ, ಜೋಪಾನವಾಗಿರಣ್ಣ!
ಎಲ್ಲಿ ನೋಡಿದರೂ ಕರೋನಾ ವೈರಸ್ ಹರಡುತ್ತಿರುವ ಭೀತಿ. ಭಾರತದ ಪರಿಸರದಲ್ಲಿ ಈ ರೋಗ ಹರಡುವ ಕೋವಿಡ್-19 ವೈರಸ್ ಹೆಚ್ಚು ಕಾಲ ಬದುಕುವುದಿಲ್ಲವೆಂದು ಹೇಳಲಾಗುತ್ತಿದ್ದು, ಭಾರತೀಯರು ತುಸು ನೆಮ್ಮದಿಯಿಂದ ಇರಬಹುದು. ಆದರೆ, ಹಳೇ ನೋಟುಗಳಿಂದ ಈ ವೈರಸ್ ಹರಡುವ ಸಾಧ್ಯತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಳ್ಳಿ ಹಾಕಿಲ್ಲ. ಸಾಧ್ಯವಾದಷ್ಟು ಡಿಜಿಟಲ್ ಕರೆನ್ಸಿ ಬಳಸುವುದು ಒಳ್ಳೆಯದು ಎಂದೇ ಸಲಹೆ ನೀಡುತ್ತಿದೆ.
110

ಸೋಂಕು ಪೀಡಿತ ವ್ಯಕ್ತಿ ಮುಟ್ಟಿದ ನೋಟನ್ನು ಆರೋಗ್ಯವಂತ ವ್ಯಕ್ತಿ ಮುಟ್ಟಿದರೆ, ವೈರಸ್ ಹರಡಬಹುದು ಎಂದು ಎಚ್ಚರಿಕೆ ನೀಡಿದೆ ವಿಶ್ವ ಆರೋಗ್ಯ ಸಂಸ್ಥೆ.

210
ವಿದೇಶದಲ್ಲಿ ಪ್ರಚಲಿತ ಇರುವ ಶೇಕ್ ಹ್ಯಾಂಡ್ ಬದಲಾಗಿ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ನಮಸ್ತೆಯನ್ನೇ ಎಲ್ಲರೂ ಹೇಳುತ್ತಿದ್ದಾರೆ ಈಗ.

310
ಭಾರತದಲ್ಲಿಯೂ ಕೆಲವು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಆತಂಕ ಹೆಚ್ಚಿದೆ.

410
ವಿದೇಶಕ್ಕೆ ಹೋಗುವವರ ಸಂಖ್ಯೆ ಕುಂಠಿತವಾಗುತ್ತಿದ್ದು, ವಿಮಾನಯಾನಿಗಳ ಸಂಖ್ಯೆ ಬಹುವಾಗಿ ಕುಂಠಿತವಾಗಿದೆ.

510
ಭಾರತದಲ್ಲಿಯೂ ಮೆಟ್ರೋ, ರೈಲ್ವೆ ಹಾಗೂ ಇತರೆ ಸಾರ್ವಜನಿಕ ಸಾರಿಗೆ ಬಳಸುವವರು ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಬಳಸುತ್ತಿದ್ದಾರೆ.

610
ಸೋಪು, ಸೂಕ್ತ ಸ್ಯಾನಿಟೈಸರ್ ಬಳಕೆಯಿಂದಲೂ ರೋಗ ಹರಡುವಿಕೆಯನ್ನು ತಡೆಯಬಹುದು ಎನ್ನಲಾಗುತ್ತಿದೆ.

710
ಹಲವು ಜನರು ಸೇರುವೆಡೆ ಹೋಗದಿದ್ದರೆ ಒಳಿತು.
ಹಲವು ಜನರು ಸೇರುವೆಡೆ ಹೋಗದಿದ್ದರೆ ಒಳಿತು.
810
ಸಾಧ್ಯವಾದಷ್ಟು ಸ್ವಚ್ಥತೆ ಕಾಪಾಡುವಲ್ಲಿ ಗಮನ ಹರಿಸಬೇಕು.

910
ಕರ್ನಾಟಕದಲ್ಲಿ ಇನ್ನೂ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಭಯ ಬೀಳುವ ಅಗತ್ಯವಿಲ್ಲವೆಂದ ಸಿಎಂ ಮನವಿ ಮಾಡಿಕೊಂಡಿದ್ದಾರೆ.

1010
ಪ್ರವಾಸೋದ್ಯಮದ ಮೇಲೂ ಕರೋನಾ ವೈರಸ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮೈಸೂರು ಸೇರಿ ವಿಶ್ವದ ಹಲವೆಡೆ ಪ್ರವಾಸಿಗರ ಸಂಖ್ಯೆ ಕುಂಠಿತವಾಗಿದೆ.

Latest Videos