Asianet Suvarna News Asianet Suvarna News

ಬೇಸಿಗೆಯಲ್ಲಿ ಕೂಲ್ ಆಗಿರ್ಲಿ ಅಂತ ಫ್ರಿಡ್ಜ್‌ ವಾಟರ್ ಕುಡಿತೀರಾ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ

ಬೇಸಿಗೆ ಬಂತೂಂದ್ರೆ ಸಾಕು ಬಿಸಿಲ ಧಗೆಗೆ ತಂಪಾಗಿ ಹಾಯಾಗಿರೋಣ ಅನ್ಸುತ್ತೆ. ಅದಕ್ಕೆ ಜನರು ಎಸಿ, ಕೂಲರ್ ಆನ್ ಮಾಡಿಟ್ಟೇ ಕೂರ್ತಾರೆ. ತಂಪಾದ ಜ್ಯೂಸ್, ಐಸ್‌ಕ್ರೀಂಗಳನ್ನು ಹೆಚ್ಚೆಚ್ಚು ತಿನ್ತಾರೆ. ಮತ್ತೆ ಕೆಲವರು ಫ್ರಿಡ್ಜ್‌ ನೀರನ್ನು ಬಿಟ್ಟು ಬೇರೆ ನೀರನ್ನು ಕುಡಿಯೋದೆ ಇಲ್ಲ. ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಾ?

ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗ್ತಿದೆ. ನೆತ್ತಿ ಮೇಲೆ ಸುಡೋ ಬಿಸಿಲಿನ ಧಗೆಗೆ ಕೂಲ್‌ ಕೂಲ್‌ ಆಗೋದು ಹೇಗೆ ಅಂತಾನೆ ಎಲ್ರೂ ಟ್ರೈ ಮಾಡ್ತಾರೆ. ಫ್ಯಾನ್‌, ಎಸಿ, ಕೂಲರ್, ಆನ್ ಮಾಡಿಟ್ಟು ಕೂರ್ತಾರೆ, ತಣ್ಣೀರಲ್ಲೇ ಸ್ನಾನ ಮಾಡ್ತಾರೆ, ತಂಪಾದ ಜ್ಯೂಸ್, ಐಸ್‌ಕ್ರೀಂಗಳನ್ನು ಹೆಚ್ಚೆಚ್ಚು ತಿನ್ತಾರೆ. ಮತ್ತೆ ಕೆಲವರು ಫ್ರಿಡ್ಜ್‌ ನೀರನ್ನು ಬಿಟ್ಟು ಬೇರೆ ನೀರನ್ನು ಕುಡಿಯೋದೆ ಇಲ್ಲ. ಬಿಸಿ ಬಿಸಿ ನೀರು ಕುಡಿದ್ರೆ ಹೆಚ್ಚು ಬೆವರುತ್ತೆ ಅಂತ ಫ್ರಿಡ್ಜ್‌ನಲ್ಲಿಟ್ಟ ಕೋಲ್ಡ್‌ ವಾಟರ್‌ನ್ನೇ ಹೆಚ್ಚು ಕುಡೀತಾರೆ,  ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಾ? ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್‌ ಏನ್ ಹೇಳ್ತಾರೆ ತಿಳಿಯೋಣ.

ಸಿಕ್ಕಾಪಟ್ಟೆ ಬಿಸಿಲು ಅಂತ ಮನೆಗೆ ಕೂಲರ್ ಅಳವಡಿಸೋ ಮುನ್ನ ಈ ವಿಚಾರ ತಿಳ್ಕೊಂಡಿರಿ

Video Top Stories