Asianet Suvarna News Asianet Suvarna News

ಮತ್ತೆ ಶುರುವಾಗಿದೆ ಮೆದುಳು ತಿನ್ನೋ ವಿಚಿತ್ರ ಜೀವಿಯ ದಂಡಯಾತ್ರೆ! ಅದು ಕೊರೊನಾಗಿಂತಾ ಭೀಕರ!

ಭಾರತಕ್ಕೂ ಎಂಟ್ರಿ ಕೊಡುತ್ತಾ ಆ ಭಯಂಕರ ಜೀವಿ..? 
ಮನುಷ್ಯನ ಮೆದುಳೇ ಆ ರಕ್ಕಸ ಜೀವಿಯ ಆಹಾರ!
ಕೋವಿಡ್ ಭೀತಿಯ ಹೊತ್ತಲ್ಲೇ ಮತ್ತೊಂದು ಭಯ!
ದಕ್ಷಿಣ ಕೊರಿಯಾದಲ್ಲಿ ಬಿದ್ದಾಯ್ತು ಮೊದಲ ಬಲಿ!

ಮತ್ತೆ ಶುರುವಾಗಿದೆ ಮೆದುಳು ತಿನ್ನೋ ವಿಚಿತ್ರ ಜೀವಿಯ ಭಯಂಕರ ದಂಡಯಾತ್ರೆ.. ಅದು ವೈರಸ್ ಅಲ್ಲ.. ಆದ್ರೆ ಕೊರೊನಾಗಿಂತಾ ಭೀಕರ.. ಜಸ್ಟ್ ಹತ್ತೇ ದಿನದಲ್ಲಿ ತೆಗೆಯುತ್ತೆ ಪ್ರಾಣ.. ಭಾರತಕ್ಕೂ ಎಂಟ್ರಿ ಕೊಡುತ್ತಾ ಆ ಭಯಂಕರ ಜೀವಿ..? ಕೊರೊನಾ ಟೆನ್ಷನ್ ಹೊತ್ತಲ್ಲೇ ಮತ್ತೊಂದು ಹೈಪರ್ ಟೆನ್ಷನ್!

ಜ್ವರ, ವಾಕರಿಕೆ, ವಾಂತಿ ಮತ್ತು ಗಂಟಲು ನೋವು.. ಇದೆಲ್ಲಾ ಒಂದು ಹಂತದ ಲಕ್ಷಣವಾದ್ರೆ, ಮತಿಭ್ರಮಣೆ ಮತ್ತು ಕೋಮಾ ಅನ್ನೋದು ಈ ಅಮೀಬಾ ಅಂಟಿಕೊಂಡವರಿಗೆ ನರಕ ತೋರಿಸೋ ಲಕ್ಷಣಗಳು. ಇಷ್ಟೆಲ್ಲಾ ಭೀಭತ್ಸೆಯಿಂದ ಕೂಡಿರೋ ಈ ಅಮೀಬಾ, ಒಬ್ಬರಿಂದ ಒಬ್ಬರಿಗೆ ಹರಡೋ ಸಾಂಕ್ರಾಮಿಕವಾ? ಅದರಿಂದ ಆಚೆ ಬರೋಕೆ ದಾರಿ ಇದ್ಯಾ..? ಮೆದುಳು ತಿನ್ನೋ ಅಮೀಬಾ ವಕ್ಕರಿಸಿದ ಬಳಿಕ ಏನೇನಾಗುತ್ತೆ..? ಎಲ್ಲಕ್ಕೂ ಉತ್ತರ ಇಲ್ಲಿದೆ.

Winter Health Tips: ಚಳಿಗಾಲದಲ್ಲಿ ಕಾಡುವ ಕೆಮ್ಮಿಗೆ ಇಲ್ಲಿದೆ ಸುಲಭ ಮದ್ದು