ಮಕ್ಕಳನ್ನು ಕೊರೋನಾದಿಂದ ರಕ್ಷಿಸುವುದು ಹೇಗೆ?

ಮಕ್ಕಳನ್ನು ಕೊರೋನಾದಿಂದ ಹೇಗೆ ರಕ್ಷಿಸುವುದು? ಇದು ಹುತೇಕ ಪೋಷಕರ ಪ್ರಶ್ನೆ. ಮಕ್ಕಳು ಮನೆಯಲ್ಲಿದ್ದಾರೆ. ಅವರನ್ನು ದಿನವಿಡೀ ಎಂಗೇಜ್ ಮಾಡುವುದು ಕಷ್ಟ. ಹೊರಗಡೆ ಆಟವಾಡಲು ಬಿಡುವಂತಿಲ್ಲ.  ಮನೆಯಲ್ಲೇ ನೋಡಿಕೊಳ್ಳುವುದು ಹೇಗೆ? ಕೊರೋನಾದಿಂದ ಪಾರು ಮಾಡುವುದು ಹೇಗೆ? ಯಾವ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಬೇಕು? ಇವೆಲ್ಲದರ ಬಗ್ಗೆ ಖ್ಯಾತ ಮಕ್ಕಳ ತಜ್ಞ ಡಾ. ಶಶಿಭೂಷಣ್ ಮಾತನಾಡಿದ್ಧಾರೆ. ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

Related Video