ಮಕ್ಕಳು ಬ್ರಶ್‌ ಮಾಡುವಾಗ ಎಷ್ಟು ಪೇಸ್ಟ್‌ ಬಳಸ್ಬೇಕು?

ಮಕ್ಕಳು ಬ್ರಶ್ ಮಾಡುವಾಗ ಎಷ್ಟು ಪೇಸ್ಟ್ ಬಳಸಬೇಕು, ಯಾವ ಕ್ರಮಗಳನ್ನು ಯೂಸ್ ಮಾಡ್ಬೇಕು?

Share this Video
  • FB
  • Linkdin
  • Whatsapp

ಮಕ್ಕಳಿಗೆ ಬ್ರಶ್ ಮಾಡಿಸಲು ಬಿಟ್ರೆ ಪೋಷಕರಿಗೆ ತಲೆನೋವು. ಮಕ್ಕಳು ಪೇಸ್ಟ್ ತಿನ್ನುವುದು, ಸರಿಯಾಗಿ ತಿಕ್ಕದಿರುವುದು, ಆರಂಭದಲ್ಲೇ ಎಲ್ಲ ಪೇಸ್ಟ್ ಖಾಲಿ ಮಾಡಿಕೊಂಡು ನಂತರ ಸುಮ್ಮನೆ ಬ್ರಶ್ ಆಡಿಸುವುದು ಹೀಗೆ ಒಂದಿಲ್ಲೊಂದು ದೂರು ಇರುತ್ತದೆ. ಮಕ್ಕಳಿಗೆ ಬ್ರಶ್‌ಗೆ ಎಷ್ಟು ಪೇಸ್ಟ್ ಹಾಕಬೇಕು, ಹೇಗೆ ಹಾಕಬೇಕು ಇತ್ಯಾದಿ ವಿವರವನ್ನು ವೈದ್ಯರು ತಿಳಿಸಿದ್ದಾರೆ. 

ನೀತಾ ಅಂಬಾನಿ ಕಸ್ಟಮೈಸ್ ಮಾಡಿಸಿಕೊಂಡಿರೋ ಈ ಹೊಸ ಪಿಂಕ್ ರೋಲ್ಸ್ ರಾಯ್ಸ್ ಬೆಲೆ ಇಷ್ಟೊಂದಾ?!

Related Video