Asianet Suvarna News Asianet Suvarna News

ಬ್ಲ್ಯಾಕ್ ಫಂಗಸ್‌, ವೈಟ್‌ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..?

- ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಸಮಸ್ಯೆ

- ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು ಇದರ ಲಕ್ಷಣ

- ಸಿಟಿ ಸ್ಕ್ಯಾನ್‌ನಲ್ಲಿ ಮಾತ್ರ ವೈಟ್ ಫಂಗಸ್ ಪತ್ತೆ

ಬೆಂಗಳೂರು (ಮೇ. 22): ಈಗಾಗಲೇ ನಾವು ಕೊರೊನಾದಿಂದ ತತ್ತರಿಸಿ ಹೋಗಿದ್ದೇವೆ. ಇದರ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಸಮಸ್ಯೆಯೂ ಶುರುವಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ. ಇದರ ಜೊತೆ ವೈಟ್ ಫಂಗಸ್ ಸಮಸ್ಯೆಯೂ ಶುರುವಾಗಿದೆ. ಇದು ಮಾರಣಾಂತಿಕನಾ..? ಯಾವ ರೀತಿ ಅಪಾಯ ಎದುರಾಗುತ್ತೆ.? ಪರಿಹಾರವೇನು..? ಇವೆಲ್ಲದರ ಬಗ್ಗೆ ತಜ್ಞ ವೈದ್ಯ ಡಾ. ವಿಶಾಲ್ ರಾವ್ ಉತ್ತರಿಸಿದ್ದಾರೆ. 

ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿರುತ್ತಾ ವೈರಸ್.? ಡಾಕ್ಟ್ರೇ ಏನಂತೀರಿ.?