ಬ್ಲ್ಯಾಕ್ ಫಂಗಸ್ ಎಚ್ಚರಿಕೆ ಹೇಗೆ? ಕಣ್ಣಿನ ಮೇಲೆ ಪರಿಣಾಮ; ಡಾ. ಭುಜಂಗ ಶೆಟ್ಟಿ ವಿವರಣೆ

* ಕೊರೋನಾ ನಂತರದಲ್ಲಿ ಬ್ಲ್ಯಾಕ್ ಫಂಗಸ್ ಕಾಟ
* ನಿಮ್ಮ ಎಲ್ಲ ಅನುಮಾನಗಳಿಗೆ ವೈದ್ಯರ ಉತ್ತರ
* ಗಾಬರಿ ಆಗುವ ಅಗತ್ಯ ಇಲ್ಲ, ಎಚ್ಚರಿಕೆ ವಹಿಸಿ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 24) ಹುಷಾರಾಗಿದ್ದವನೇ ಮಹಾಶೂರ. ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಬ್ಲ್ಯಾಕ್ ಫಂಗಸ್ ನ ಹಲವಾರು ಗೊಂದಲಗಳಿಗೆ ಉತ್ತರ ನೀಡಿದ್ದಾರೆ. ಕೇವಲ ಭಾರತದಲ್ಲೇ ಇದು ಕಂಡುಬರುತ್ತಿದೆಯಾ?

ಸ್ಟಿರಾಯ್ಡ್ ಕಾರಣಕ್ಕೆ ಕಂಡುಬರುವ ಬ್ಲ್ಯಾಕ್ ಫಂಗಸ್

ಕೊರೋನಾ ತರ ಇದು ಸಾಂಕ್ರಾಮಿಕ ಅಲ್ಲ. ಕಣ್ಣು ಮತ್ತು ಮೂಗಿನ ಮೂಲಕ ಇದು ಹೇಗೆ ದೇಹ ಸೇರುತ್ತದೆ? ಎಲ್ಲ ಅನುಮಾನಗಳಿಗೆ ವೈದ್ಯರು ಉತ್ತರ ನೀಡಿದ್ದಾರೆ. 

Related Video